ಹಳ್ಳೂರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ ಮೀಣಾಭಿವೃದ್ಧಿ ಯೋಜನೆ ಡಿ ಸಿ ಟ್ರಸ್ಟ್ ಮೂಡಲಗಿ ರೂರಲ ಹಳ್ಳೂರ ಒಕ್ಕೂಟದ ಪದಗ್ರಹಣ ಮತ್ತು ಪೂಜಾ ಕಾರ್ಯಕ್ರಮವನ್ನು ಹಳ್ಳೂರ ಗ್ರಾಮದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಸೆಪ್ಟೆಂಬರ್ 10 ರವಿವಾರದಂದು ನಡೆಯುವ ಕಾರ್ಯಕ್ರಮದ ಪೂರ್ವ ಭಾವಿ ಸಭೆಯನ್ನು ನಡೆಸಿ ಕಾರ್ಯ ಕ್ರಮದ ರೂಪೂ ರೇಷೆಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾಹಿತಿಯನ್ನು ಯೋಜನಾಧಿಕಾರಿಗಳಾದ ರಾಜು ನಾಯ್ಕ ಅವರು ನೀಡಿದರು. ಈ ಸಂದರ್ಬದಲ್ಲಿ ಮೇಲ್ವಿಚಾರಕಿ ರೇಣುಕಾ ಟಿ. ಪ್ರತಿನಿಧಿ ಸವಿತಾ ಪೂಜೇರಿ. ಗ್ರಾಮ ಪಂಚಾಯತ ಅಧ್ಯಕ್ಷೆ ನೀಲವ್ವ ಮಲ್ಲಪ್ಪ ಹೊಸಟ್ಟಿ. ಪಿ ಕೆ ಪಿ ಏಸ್ ಅಧ್ಯಕ್ಷ ಸುರೇಶ ಕತ್ತಿ. ಕುಮಾರ ಲೋಕಣ್ಣವರ .ಗ್ರಾಮ ಪ ಸದಸ್ಯೆ ಕಸ್ತೂರಿ ಕೂಲಿಗೊಡ.ಸತ್ತೆವ್ವ ಪಾಲಬಾಂವಿ.ಮಾದೇವ ಪೂಜೇರಿ. ಯುವ ಒಕ್ಕೂಟ ಜಿಲ್ಲಾಧ್ಯಕ್ಷ ಸಿದ್ದಣ್ಣ ದುರದುಂಡಿ. ಸಮಾಜ ಸೇವಕ ಮುರಿಗೆಪ್ಪ ಮಾಲಗಾರ. ಭೀಮಪ್ಪ ರೊಡ್ಡನ್ನವರ.ಬಂದವ್ವ ಕಾಗೆ. ವತ್ಸಲಾ ಹೀರೆಮಠ. ಕೌಸರ ಹಣಗಂಡಿ.ಜಯಶ್ರೀ ರಬಕವಿ. ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.