ಬೆಳಗಾವಿಯ ರಾಮತೀರ್ಥ ನಗರದಲ್ಲಿ ಗಂಡು ಶಿಶುವನ್ನು ಎಸೆದು ಹೋಗಿರುವ ಅಮಾನೀಯ ಘಟನೆ ನಡೆದಿದೆ
ರಾಮತೀರ್ಥ ನಗರದಲ್ಲಿ ಒಂದು ದಿನದ ನವಜಾತ ಶಿಶುವನ್ನು ಎಸೆದು ಹೋಗಿರುವ ಘಟನೆ ನಡೆದಿದೆ,ಮಗು
ಸಾವನ್ನು ಅಪ್ಪಿದು ಮಗುವನ್ನು ನೋಡಲು ಸೇರಿದ್ದ ನೂರಾರು ಸಂಖ್ಯೆಯ ಜನರು ಹೆತ್ತವರಿಗೆ ಹಿಡಿಶಾಪ ಹಾಕಿದರು.
ಮಗು ಬೇಡವಾದ ಮೇಲೆ ಏತಕ್ಕಾಗಿ ಹೆರಬೇಕು.. ಇವರಿಗೆ ಕರುಣೆ ಎನ್ನುವುದೇ ಇಲ್ಲವೇ? ಮುದಾದ ಮಗುವನ್ನು ಬಿಸಾಡಲು ಮನಸ್ಸಾದರೂ ಹೇಗೆ ಬಂತು ಎಂದು ಹೆತ್ತವರಿಗೆ ಹಿಡಿಶಾಪ ಹಾಕಿದರು ,
ಇನ್ನೂ ಘಟನಾ ಸ್ಥಳಕ್ಕೆ ಮಾಳ ಮಾರುತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದಾರೆ