ಸಮೀರವಾಡಿ ಗೋದಾವರಿ ಬೈಯೋರಿಪೈನರಿ ಲಿಮಿಟೆಡ್ ಸಮೀರವಾಡಿ ಸಕ್ಕರೆ ಕಾರ್ಖಾನೆಯ ಪ್ರಸಕ್ತ ಸಾಲಿನ 2023-24 ಹಂಗಾಮಿನ ಬಾಯ್ಲರ ಪ್ರದೀಪನ ಪೂಜಾ ಸಮಾರಂಭವು ಹೋಮ ಹವನ ವಿಶೇಷ ಪೂಜೆ ನೆರವೇರಿಸಿದರು. ಈ ಸಮಯದಲ್ಲಿ ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಬಾಲಚಂದ್ರ ಬಕ್ಷಿ. ಸಿ ಟಿ ಓ ಅತುಲ ಅಗರವಾಲಾ. ಸಕ್ಕರೆ ಉತ್ಪಾದನೆ ವಿಭಾಗ ಜನರಲ್ ಮ್ಯಾನೇಜರ್ ದಿನೇಶ ಶರ್ಮಾ. ಇಂಜಿನಿಯರ್ ವಿಭಾಗ ವಿ ಕೆ ಕಿಲಾರಿ. ಹಾಗೂ ಡಿ ಜಿ ಎಂ ಸೂರ್ಯಬಾಬು ಬಿ ಕೆ. ಕಬ್ಬು ಕಟಾವು ವಿಭಾಗ ವಿ ಏಸ್ ಕಣಬುರ. ಡಿಸ್ಲರಿ ವಿಭಾಗ ಜಿ ಎಂ ಡಿ ಏಸ್ ಪಾಟೀಲ. ಅಸಿಸ್ಟಂಟ್ ಜನರಲ್ ಮ್ಯಾನೇಜರ್ ಎಂ ರಾಮಚಂದ್ರ. ಕೋಜನ್ ಜಿ ಎಂ ಸೂರ್ಯ ಪ್ರಕಾಶ.ಅಶೋಕ ಗುಣದಾಳ.ಅಮಿತ ತ್ರಿಪಾಠಿ. ಆರ್ ವಿ ಸೋಣವಾಲ್ಕರ.ಗಂಗಾಧರ ಹಿಪ್ಪರಗಿ.ಮಜದೂರ ಯುನಿಯನ್ ಅಧ್ಯಕ್ಷ ಬಸವರಾಜ ಪೂಜಾರಿ. ಎಂಪ್ಲಾಯೀಸ್ ಯುನಿಯನ್ ಅಧ್ಯಕ್ಷ ಬಸವರಾಜ ಬದ್ರಶೆಟ್ಟಿ. ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿಯೂಷ ಒಸ್ವಾಲ. ಕಬ್ಬು ಬೆಳೆಗಾರ ಸಂಘ ದ ಅಧ್ಯಕ್ಷ ರಾಮನಗೌಡ ಪಾಟೀಲ.ಕಾರ್ಯದರ್ಶಿ ರಂಗಣಗೌಡ ಪಾಟೀಲ. ಲಕ್ಷ್ಮಣ ಹುಚ್ಚರಡ್ಡಿ. ಮಹಾಲಿಂಗ ಸನದಿ. ಶಿವನಗೌಡ ಪಾಟೀಲ. ರವಿ ಕುರಬರ.ಸಮಾಜ ಸೇವಾ ರತ್ನ ಪ್ರಶಸ್ತಿ ಪುರಸ್ಕೃತ ಮುರಿಗೆಪ್ಪ ಮಾಲಗಾರ.ಪಿ ಜಿ ಹೊಸೂರ. ತಮ್ಮಣ್ಣ ನಾಯ್ಕ.ಶೇಖರ ಮುತ್ತೆಪ್ಪಗೋಳ. ವೀರಣ್ಣ ಕನಕರಡ್ಡಿ. ವಿವೇಕ ಮಲಕಾಪೂರ.ಎಂ ಬಿ ಮಾರಾಪುರ.ಭದ್ರತಾ,ಏಸ್ ಏ ಚೌಗಲಾ. ಸೇರಿದಂತೆ ಕಾರ್ಖಾನೆ ವಿವಿಧ ಇಲಾಖೆಯ ಸಿಬ್ಬದಿಗಳು ಹಾಗೂ ಕಾರ್ಮಿಕ ಬಂದುಗಳು, ಮಜದೂ ರ ಯೂನಿಯನ ಹಾಗೂ ಎಂಪ್ಲಾಯೀಸ್ ಯುನಿಯನ್ ಸರ್ವ ಸದಸ್ಯರು ಮತ್ತು ಬದ್ರತಾ ಸಿಬ್ಬಂದಿಗಳಿದ್ದರು.





