ಹಳ್ಳೂರ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಳ್ಳೂರ ಗ್ರಾಮದ ಸಿಎಸ್‌ಸಿ ಕೇಂದ್ರದಲ್ಲಿ ಆಯುಧ ಹಾಗೂ ಲಕ್ಷ್ಮೀ ಪೂಜೆಯನ್ನು ಮೂಡಲಗಿ ರೂರಲ್ ವಲಯದ ಮೇಲ್ವಿಚಾರಕರಾದ ರೇಣುಕಾ ತಿಳುವಳಿ ಅವರು ನೆರವೇರಿಸಿದರು.
ವಲಯದ ಸೇವಾ ಪ್ರತಿನಿಧಿಗಳಾದ ಸವಿತಾ ಪೂಜಾರಿ.ವಿಜಯಲಕ್ಷ್ಮಿ ಮೂಡಲಗಿ.ವಸ್ತಲಾ ಹಿರೇಮಠ. ರೇಣುಕಾ ಸನದಿ ಸುನಂದಾ ಮೆನಸೆಪ್ಪಗೋಳ.ಆಶಾ ಕನದಾಳ.ಹಾಗೂ ಸಿ ಏಸ್ ಸಿ ಸೇವಾದಾರರಾದ ಮಣಿಕಂಠ ಬಂಗೆನ್ನವರ, ಕಿರಣ ನಾವಿ ಮತ್ತು ಮೂಡಲಗಿ ರೂರಲ ವಲಯದ ಹಳ್ಳೂರಿನ ಒಕ್ಕೂಟದ ಅಧ್ಯಕ್ಷರಾದ ಕೌಸರ ಹನಗಂಡಿ.ಸದಸ್ಯರಾದ ಸವಿತಾ ಡಬ್ಬನ್ನವರ.ಜಯಶ್ರೀ ರಬಕವಿ. ಮಂಗಳ ಹಿರೇಮಠ. ಸೇರಿದಂತೆ ಅನೇಕರಿದ್ದರು.ನವರಾತ್ರಿ ದಸರಾ ಹಬ್ಬದ ನಿಮಿತ್ಯವಾಗಿ ಕಚೇರಿಯಲ್ಲಿ ಲಕ್ಷ್ಮಿ ಪೂಜಾ ಹಾಗೂ ಆಯುಧ ಪೂಜೆ, ಉಡಿ ತುಂಬುವ ಕಾರ್ಯಕ್ರಮವನ್ನು ನೆರವೇರಿಸಿದರು.