ಹಳ್ಳೂರ
ಗೋದಾವರಿ ಬೈಯೋರೀಪೈನರಿಜ ಲಿಮಿಟೆಡ್ ಸಮೀರವಾಡಿ ಸಕ್ಕರೆ ಕಾರ್ಖಾನೆಯ ಪ್ರಸಕ್ತ ಸಾಲಿನ 2023-24 ನೇ ಕಬ್ಬು ನುರಿಸುವ ಹಂಗಾಮಿನ ಪ್ರಾರಂಭೋತ್ಸವ ಸಮಾರಂಭವು ಗುರುವಾರ ಶುಭ ಮಹೂರ್ತದಲ್ಲಿ ಹೋಮ ಹವನ ವಿಶೇಷ ಪೂಜೆ ಶಾಸ್ತ್ರೋಕ್ತವಾಗಿ ನೆರವೇರಿಸಿದರು. ಕಾರ್ಖಾನೆಯ ಕಾರ್ಯ ನಿರ್ವಾಹಕ ನಿರ್ದೇಶಕರಾದ ಬಾಲಚಂದ್ರ ಬಕ್ಷಿ ಮಾತನಾಡಿ ನಮ್ಮ ಕಾರ್ಖಾನೆ ರೈತರ ಕಾರ್ಖಾನೆಯಾಗಿದ್ದು ನಿಮ್ಮೆಲ್ಲರ ಸಹಕಾರ ಅತೀ ಅವಶ್ಯಕವಾಗಿದೆ ರೈತರ ವಿಶ್ವಾಸವುಳ್ಳ ಕಾರ್ಖಾನೆ ಇದಾಗಿದ್ದು ಈ ವರ್ಷ ರೈತ ಬಾಂಧವರು ಬೇರೆ ಕಡೆ ಕಬ್ಬನ್ನು ಕಳಿಸದೇ ನಮ್ಮಕಾರ್ಖಾನೆಗೆ ಕಬ್ಬು ಕಳಿಸಬೇಕು ಈ ವರ್ಷ 27 ಲಕ್ಶ ಟನ್ ಕ್ರಸಿಂಗ್ ಕಬ್ಬು ನುರಿಸುವ ಗುರಿಯನ್ನು ಹೊಂದಿದ್ದೇವೆ .2023-24 ನೇ ಪ್ರಸಕ್ತ ಸಾಲಿನ ಕಬ್ಬಿನ ಪ್ರತಿ ಟನ್ ಗೆ 2900 ಹಣವನ್ನೂ ಹಾಗೂ 2021-22 ನೇ ಸಾಲಿನ ಕಬ್ಬು ಕಳಿಸಿದ ರೈತರಿಗೆ ದೀಪಾವಳಿ ಹಬ್ಬದ ಒಳಗೆ ಏರಡನೆ ಕಂತಿನ ಪ್ರತೀ ಟನ್ ಗೆ 62 ಹಣವನ್ನೂ ದೀಪಾವಳಿ ಹಬ್ಬದ ಒಳಗಡೆ ರೈತರ ಖಾತೆಗೆ ಜಮಾ ಮಾಡಲಾಗುವುದು ಎಂದು ಗೋಷಣೆ ಮಾಡಿದರು. 2023-2 4ನೇ ಹಂಗಾಮಿನಲ್ಲಿ ನಿವೃತ್ತಿ ಹೊಂದಿದ ಕಾರ್ಮಿಕರಿಗೆ ಸನ್ಮಾನ ನೆರವೇರಿಸಿದರು. ಈ ಸಮಯದಲ್ಲಿ ಕಾರ್ಖಾನೆಯ ಮುಖ್ಯ ತಾಂತ್ರಿಕ ಅಧಿಕಾರಿ ಅತುಲಕುಮಾರ ಅಗ್ರವಾಲ. ಕೇನ್ ಜಿ ಎಂ ವಿ ಏನ ಕಣಬೂರ.ಎಂ ಎಫ್ ಜಿ ಜಿ ಎಂ ದಿನೇಶ ಶರ್ಮಾ. ಜಿ ಎಮ್ ಇಂಜಿನಿಯರ್ ವಿ ಕೆಕಿಲಾ