ಬೆಳಗಾವಿ.ಮುಗಳಖೋಡ. ಪಟ್ಟಣದ ಡಾ ಸಿ ಬಿ ಕೂಲಿಗೊಡ ಅವರು ಉಚಿತ 24X7 ಆಂಬುಲೆನ್ಸ್ ಉದ್ಘಾಟನೆ ನೆರವೇರಿಸಿದ ಬಳಿಕ ಮೂಡಲಗಿ , ಗೋಕಾಕ, ರಾಯಬಾಗ ತಾಲೂಕಿನಲ್ಲಿ ನಿರಂತರ ದೀನ ದಲಿತರ ಬಾಳಿಗೆ ಬೆಳಕಾಗಿ ಬಡವರ ಸೇವೆಯೇ ದೇವರ ಸೇವೆಯೆಂದು ತಿಳಿದು ಯಾವ ಪಲಾ ಪೇಕ್ಷೆವಿಲ್ಲದೆ ಎಲ್ಲರ ಜೊತೆ ಒಳ್ಳೆಯ ಒಡನಾಟ ಹೊಂದಿ ಪತ್ರಿಕಾ ರಂಗ ಹಾಗೂ ಸಮಾಜ ಸೇವೆಯನ್ನೂ ಮಾಡುತ್ತಿರುವ ಹಳ್ಳೂರ ಗ್ರಾಮದ ಮುರಿಗೆಪ್ಪ ಮಾಲಗಾರ ಅವರಿಗೆ ಜಿಲ್ಲಾಡಳಿತ ವತಿಯಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿದ್ದ ಹಿನ್ನೆಲೆಯಲ್ಲಿ ದಿವ್ಯ ಸಾನಿಧ್ಯ ವಹಿಸಿರುವ ಪ ಪೂ 108 ಶಾಂತ ಮೂರ್ತಿ ವಾತ್ಸಲ್ಯ ರತ್ನಾಕರ ಶ್ರೀ ವಿಮಲೇಶ್ವರ ಮುನಿ ಮಹಾರಾಜರ ಉಪಸ್ಥಿತಿಯಲ್ಲಿ ಹಾಗೂ ಶಿಕ್ಷಣ ಪ್ರೇಮಿ ಕುಡಚಿ ಮತಕ್ಷೇತ್ರದ ಶಾಸಕರಾದ ಮಹೇಂದ್ರ ತಮ್ಮನ್ನವರ ಹಾಗೂ ಮಾಜಿ ಜಿಲ್ಲಾ ಪ ಸದಸ್ಯರಾದ ಡಾ ಸಿ ಬಿ ಕೂಲಿಗೊಡ ಅವರು ನೂರಾರು ಜನರ ಸಮ್ಮಖದಲ್ಲಿ ಸನ್ಮಾನ ಮಾಡಿ ಗೌರವಿಸಿದರು.