ಹಳ್ಳೂರ .
ಅರಬಾಂವಿ ಮತಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ಕೆ ಎಂ ಎಫ್ ನಿರ್ದೇಶಕರಾದ ಬಾಲಚಂದ್ರ ಜಾರಕಿಹೊಳಿ ಅವರ ಕಾರ್ಯದರ್ಶಿ ಗೋಕಾಕದ ಏನ ಎಸ್ ಎಫ್ ಆಧಾರ ಸ್ತಂಬ, ಜಾತಿ ಬೇಧ ಭಾವ ಮಾಡದೆ ಎಲ್ಲರ ಕಷ್ಟ ನಷ್ಟಕ್ಕೆ ಪರಿಹಾರ ನೀಡುವ ಮನೋಭಾವನೆ ಹೊಂದಿರುವ ಸಹಸ್ರಾರು ಜನರ ಪ್ರೀತಿಗೆ ಪಾತ್ರರಾದ ಶಾಸಕರ ಬಲಗೈ ಬಂಟ ಗೋಕಾಕದ ನಿವಾಸಿಯಾದ ನಾಗಪ್ಪ ಶೇಕರಗೊಳ ಅವರ ನಿಧನವಾಗಿದ್ದಕ್ಕೆ
ಹಳ್ಳೂರ ಗ್ರಾಮದ ಶ್ರೀ ಬಸವೇಶ್ವರ ಸರ್ಕಲನಲ್ಲಿ ಗ್ರಾಮದ ಗುರು, ಹಿರಿಯರೂ ,ರಾಜಕೀಯ ಮುಖಂಡರು ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಿ ಮೌನಾಚರಣೆ ಮಾಡಿದರು. ಈ ಸಮಯದಲ್ಲಿ ಹನಮಂತ ತೇರದಾಳ. ಭೀಮಶಿ ಮಗದುಮ. ಕುಮಾರ ಲೋಕನ್ನವರ. ಮಾದೇವ ಹೊಸಟ್ಟಿ. ಬಸವನ್ನೆಪ್ಪ ಡಬ್ಬನ್ನವರ. ಮುರಿಗೆಪ್ಪ ಮಾಲಗಾರ. ಬಸಪ್ಪ ಸಂತಿ. ಸುರೇಶ ಕತ್ತಿ. ಶ್ರೀಶೈಲ ಬಾಗೊಡಿ. ಲಕ್ಷಣ ಹೊಸಮನಿ. ಲಕ್ಷ್ಮಣ ಛಬ್ಬಿ. ನಾಗಪ್ಪ ಮೋರೆ. ಸಂತೋಷ ಉಪಾಧ್ಯ.ಮಂಜುನಾಥ. ಕೋಹಳ್ಳಿ. ಅಪ್ಪಾಸಾಬ ಸಿದ್ದಾಪುರ.ಅಪ್ಪಾಸಾಬ ಮುಜಾವರ. ಈಶ್ವರ ವೆಂಕಟಾಪೂರ. ಸೇರಿದಂತೆ ಅನೇಕರಿದ್ದರು.