ಹಳ್ಳೂರ
ಬೆಳಗಾವಿಯ ಎಸ್ ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಿಂದ ಸಮೀರವಾಡಿ ಗೋದಾವರಿ ಬೈಯೋರಿಪೈನರಿಜ ಸಕ್ಕರೆ ಕಾರ್ಖಾನೆಗೆ ಬೆಸ್ಟ್ ಟೆಕ್ನಿಕಲ್ ಎಪಿಸೆನ್ಸಿ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.ಈ ಸಮಯದಲ್ಲಿ ಕಾರ್ಖಾನೆಯ ಕಾರ್ಯ ನಿರ್ವಾಹಕ ನಿರ್ದೇಶಕರಾದ ಬಿ ಆರ್ ಭಕ್ಷಿ .ಅಮಿತ ತ್ರಿಪಾಟಿ . ಕಣಬುರ ಸರ.ಗಂಗಾಧರ ಹಿಪ್ಪರಗಿ. ಸುಭಾಸ ಮಂಟೂರ ಸೇರಿದಂತೆ ಅನೇಕರಿದ್ದರು.