ಬೆಳಗಾವಿ.ಕುಡಚಿ
ಅಯೋಧ್ಯೆಯಲ್ಲಿ ಐತಿಹಾಸಿಕ ಶ್ರೀ ರಾಮ ಮಂದಿರ ಉದ್ಘಾಟನೆ ಹಾಗೂ ಶ್ರೀರಾಮನ ಪ್ರಾಣ ಪ್ರತಿಷ್ಠಾಣದ ಸುಸಂದರ್ಭದಲ್ಲಿ ರಾಯಬಾಗ ವಕೀಲರ ಸಂಘದಿಂದ ನ್ಯಾಯಾಲಯದ ಆವರಣದ ಸಂಘದ ಭವನದಲ್ಲಿ ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಹಿರಿಯ ದಿವಾಣಿ ನ್ಯಾಯಾಧಿಷರು ಬಸವರಾಜಪ್ಪ ಕೆ. ಎಮ್,
ಪ್ರಧಾನ ದಿವಾಣಿ ನ್ಯಾಯಾಧೀಷರಾದ ಮಂಜುನಾಥ್ ಪಾನಘಂಟಿ,
ವಕೀಲರ ಸಂಘದ ಅಧ್ಯಕ್ಷರು ಪಿ. ಎಮ್. ದರೂರ,
ವಕೀಲರಾದ
ಎ. ಬಿ. ಮಂಗಸೂಳಿ, ಎನ್. ಎಸ್ ವಡೆಯರ, ಆರ್. ಎಸ್. ಶಿರಾಗಾಂವೆ, ಎಮ್. ಕೆ. ಕೊಂಬರೇ
ಆರ್. ಓ. ಲೋಹಾರ, ಕೆ. ಎಲ್. ಕೆರೂರೆ, ಎಮ್. ಜಿ ಉಗಾರೆ
ಜೆ. ಎಸ್. ಕಿಚಡೆ,
ಆಯ್. ಎಮ್. ಕುಂಬಾರ ಇತರರು ಉಪಸ್ಥಿತರಿದ್ದರು.