ಕುಡಚಿ
ಬೆಳಗಾವಿ.ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣ ಹಾಗೂ ಗ್ರಾಮೀಣ ಭಾಗದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ 110 ಕೆವಿ ಕೇಂದ್ರದಲ್ಲಿ ಮಂಗಳವಾರ ದಿನಾಂಕ 06ರಂದು 110 ಕೆ ವ್ಹಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ 20 ಎಂ.ವಿ.ಎ ಪರಿವರ್ತಕದ ತೈಲ ಸೋರುವಿಕೆಯಿಂದ ಯಂತ್ರಗಳ ನಿರ್ವಹಣೆ ಅವಶ್ಯಕತೆ ಇರುವ ಕಾರಣ ದಿನಾಂಕ ಮಂಗಳವಾರ ಫೆಬ್ರವರಿ 06ರಂದು ಕೇವಲ ಚಿಂಚಲಿ ಪಟ್ಟಣ ಮತ್ತು ಚಿಂಚಲಿ ಗ್ರಾಮೀಣ ಪ್ರದೇಶದಲ್ಲಿ ಬೆಳಿಗ್ಗೆ 10 ಘಂಟೆಯಿಂದ ಸಂಜೆ 06 ಘಂಟೆವರೆಗೆ ವಿದ್ಯುತ್ ವ್ಯೆತೆಯ ಆಲಿದ್ದು ಗ್ರಾಹಕರು ಸಹಕರಿಸುವಂತೆ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಎಂದು ಯಲ್ಪಾರಟ್ಟಿ 110ಕೆವಿ ಎಸ್.ಓ. ಸೋಮಶೇಖರ ಕಾಂಬಳೆ ಮಾಹಿತಿ ನೀಡಿದರು.