ಹಳ್ಳೂರ
ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅರಬಾಂವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕರಾದ ಲಕ್ಕಪ್ಪ ಲೋಕುರೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ ದೇಶದಲ್ಲಿ ನರೇಂದ್ರ ಮೋದಿ ಅವರು 10 ವರ್ಷ ಒಳ್ಳೆಯ ಆಡಳಿತ ನಡೆಸಿ ದೇಶವನ್ನೂ ಅಭಿವೃದ್ಧಿ ಮಾಡಿದ್ದಾರೆ .ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದರೆ ಇನ್ನೂ ಹೆಚ್ಚು ಅಭಿವೃದ್ಧಿ ಕಾರ್ಯ ಆಗಲು ಸಾಧ್ಯವಾಗುತ್ತದೆ ಆದಕಾರಣ ಅರಬಾಂವಿ ವಿಧಾನಸಭಾ ಚುನಾಣೆಯಲ್ಲಿ ಭಾಲಚಂದ್ರ ಜಾರಕಿಹೊಳಿ ಅವರಿಗೆ ನೀಡಿದ ಮತಗಳಿಗಿಂತ ಹೆಚ್ಚು ಮತಗಳನ್ನು ಬೆಳಗಾವಿ ಲೋಕಸಭಾ ಚುನಾವಣೆ ಅಭ್ಯರ್ಥಿ ಜಗದೀಶ ಶೆಟ್ಟರ ಅವರಿಗೆ ಅಧಿಕ ಮತ ಪಡೆದು ಜಯಶಾಲಿಯಾಗಲು ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಹೇಳಿದರು.
ಈ ಸಂಧರ್ಭದಲ್ಲಿ ಮಂಡಳ ಅಧ್ಯಕ್ಷ ಮಹಾದೇವ ಶೆಕ್ಕಿ. ಮಂಡಳ ಪ್ರಧಾನ ಕಾರ್ಯದರ್ಶಿ ಮಾಂತೇಶ ಕುಡಚಿ. ಯುವ ಮೋರ್ಚಾ ಅಧ್ಯಕ್ಷ ಪ್ರಮೋದ ನುಗ್ಗಾನಟ್ಟಿ.ಮುಖಂಡರಾದ ಭೀಮಶಿ ಮಗದುಮ.ಲಕ್ಷ್ಮಣ ಕತ್ತಿ. ಹನಮಂತ ತೇರದಾಳ. ಲಕ್ಷ್ಮಣ ಛಬ್ಬಿ. ಬಸಪ್ಪ ಸಂತಿ.ಮಾದೇವ ಹೊಸಟ್ಟಿ. ಅಡಿವೆಪ್ಪ ಪಾಲಬಾಂವಿ. ಕುಮಾರ ಲೋಕನ್ನವರ.ಮುರಿಗೆಪ್ಪ ಮಾಲಗಾರ. ಇಬ್ರಾಹಿಂ ಮುಜಾವರ.ಗೋವಿಂದ ಮಾದರ. ಶ್ರೀಶೈಲ ಬಾಗೋಡಿ. ಮಲ್ಲಪ್ಪ ಹೊಸಟ್ಟಿ. ಗುರು ಹಿಪ್ಪರಗಿ. ಮೃತ್ಯುಂಜಯ ಹಿರೇಮಠ.ಸುರೇಶ ಕತ್ತಿ.ಗಜಾನನ ಮಿರ್ಜಿ.ದುಂಡಪ್ಪ ಕೊಂಗಾಲಿ. ಭೀಮಪ್ಪ ಡಬ್ಬನ್ನವರ. ಶಿವಪ್ಪ ಅಟ್ಟಮಟ್ಟಿ. ಪರಶುರಾಮ ಶೇಡಬಾಳಕರ. ಪಾಂಡುರಂಗ ಪಹೇಂದ್ರಕರ. ಅಶೋಕ ತೇರದಾಳ.ಸಂಗಪ್ಪ ಹರಿಜನ. ಬಸವರಾಜ ಲೋಕನ್ನವರ. ಪ್ರದಿಪ ಪಾಲಬಾಂವಿ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮದ ಪ್ರಮುಖರಿದ್ದರು.