ಹಳ್ಳೂರ
ಗ್ರಾಮದಲ್ಲಿ ಜೈ ಹನುಮಾನ್ ಜಯಂತಿ ಆಚರಣೆ ಅದ್ಧೂರಿಯಾಗಿ ಜರುಗಿತು.ಈ ಸಮಯದಲ್ಲಿ ಯುಗಾದಿ ಜಾತ್ರೆಯಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ದೇವರ ದರ್ಶನಕ್ಕೆ ಹೊರಡುವ ಸಹಸ್ರಾರು ಭಕ್ತರಿಗೆ ಉಚಿತ ವೈದ್ಯಕೀಯ ಸೇವೆ ಸಲ್ಲಿಸಿದ ಡಾಕ್ಟರ್ ಡಾ ರಮೇಶ ಸಂತಿ. ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮುರಿಗೆಪ್ಪ ಮಾಲಗಾರ ಅವರಿಗೆ ನಿವೃತ್ತ ಶಿಕ್ಷಕ ಬಸವರಾಜ ಕೌಜಲಗಿ ಅವರು ಸನ್ಮಾನ ಮಾಡಿ ಸವಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.ಈ ಸಂದರ್ಭದಲ್ಲಿ ಅರ್ಚಕ ಬಸವರಾಜ್ ಪೂಜೇರಿ.ಶಿವಪ್ಪ ಕೌಜಲಗಿ. ಹನಮಂತ ಸಿದ್ದಾಪೂರ.ಬಸವರಾಜ ಲೋಕನ್ನವರ. ಅಂದಾನಿ ಅನಂತಪುರ. ಆನಂದ ಸಂತಿ. ಸಿಂಧೂರ ಬೆಟಗೇರಿ. ಶೈಲಾ ಕೌಜಲಗಿ. ಇಂದಿರಾ ಹುಬ್ಬಳ್ಳಿ. ಅನುಸೂಯಾ ಸಂತಿ. ರಮೇಶ ಸಂತಿ. ಶಶಿಕಲಾ ಸಂತಿ ಸೇರಿದಂತೆ ಅನೇಕರಿದ್ದರು.





