ಇಂದು ದುರ್ಗಾ ದೇವಿ ರಥೋತ್ಸವ

Share the Post Now

ಹಳ್ಳೂರ

.ಸಮೀಪದ ಶಿವಾಪೂರ (ಹ) ಗ್ರಾಮದ ಪ್ರತೀ ವರ್ಷ ಪದ್ಧತಿಯಂತೆ ಶ್ರೀ ದುರ್ಗಾ ದೇವಿ ಜಾತ್ರಾ ಮಹೋತ್ಸವವು ಶುಕ್ರವಾರ ಮುಂಜಾನೆ ದೇವಿಯ ವಿಶೇಷ ಪೂಜೆ ಅಭಿಷೇಕ ಹಾಗೂ ನೈವೇದ್ಯ ನಡೆದು ಸಾಯಂಕಾಲ 4 ಗಂಟೆಗೆ ರಥೋತ್ಸವ ಹಾಗೂ ಪಲ್ಲಕ್ಕಿ ಉತ್ಸವ ಮೆರವಣಿಗೆ ನಡೆಯುವುದು. ರಾತ್ರೀ ಡೊಳ್ಳಿನ ಪದಗಳು ಜರುಗುತ್ತವೆ.ಶನಿವಾರ ಸಾಯಂಕಾಲ ಮರು ರಥೋತ್ಸವ ನಡೆಯುವುದು.ಸರ್ವರಿಗೂ ಮಹಾಪ್ರಸಾದ ವ್ಯವಸ್ಥೆ ಇರುತ್ತದೆ. ರಾತ್ರೀ ಚೌಡಕಿ ಪದಗಳು ಜರುಗುತ್ತವೆ ಎಂದು ಜಾತ್ರಾ ಕಮಿಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment

Your email address will not be published. Required fields are marked *

error: Content is protected !!