.ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಜಮಖಂಡಿಯಲ್ಲಿ ಸಾವಿತ್ರಿಬಾಯಿ ಫುಲೆ ಮಹಿಳಾ ಮಂಡಳದವರು ಬೇಸಿಗೆಯಲ್ಲಿ ತಿಂದ ಬೀಜಗಳನ್ನು ಕಸದ ಬುಟ್ಟಿಗೆ ಎಸೆಯುವ ಬದಲು ಅವುಗಳನ್ನು ಸಂಗ್ರಹಿಸಿಟ್ಟ ಬೀಜಗಳನ್ನು ಜಮಖಂಡಿಯ ಅರಣ್ಯ ಇಲಾಖೆ ಮುಖ್ಯಸ್ಥೆ ಅಶ್ವಿನಿ ಮನ್ನಮಿ ಅವರಿಗೆ ಒಪ್ಪಿಸುವ ಮೂಲಕ ವಿಭಿನ್ನವಾಗಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಸಾವಿತ್ರಿ ಬಾಯಿ ಫುಲೆ ಮಹಿಳಾ ಮಂಡಳದ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ಮಾಳಿ. ಸವಿತಾ ಮಂಡಿಗೇರಿ. ರಾಧಾ ಕಣ್ಣೂರ.ಜ್ಯೋತಿ ಕೋಟಗಿ.ಪ್ರತಿಭಾ ಅಕ್ಕಿ.ಜ್ಯೋತಿ ಮುರಗೋಡ.ಲಕ್ಷ್ಮೀ ನಾಯಿಕ.ಲತಾ ಚಾಳ್ಸಿ. ರೂಪಾ ಯಾದವಾಡ. ಶ್ರೀದೇವಿ ಅನಂತಪುರ. ಸೇರಿದಂತೆ ಜಮಖಂಡಿ ಶ್ರೀ ಶಕ್ತಿ ಮಹಿಳಾ ಮಂಡಳ.ಸಾವಿತ್ರೀ ಫುಲೆ ಮಹಿಳಾ ಮಂಡಳ. ರಾಣಿ ಚೆನ್ನಮ್ಮ ಮಹಿಳಾ ಮಂಡಳ.ಸ್ನೇಹಾ ಮಹಿಳಾ ಮಂಡಳ.ದಾನಮ್ಮ ದೇವಿ ಮಹಿಳಾ ಮಂಡಳ.ಜಿಜಾಮಾತಾ ಮಹಿಳಾ ಮಂಡಳ.ಗೌರಿ ಗಣೇಶ ಮಹಿಳಾ ಮಂಡಳ.ಹೇಮರಡ್ಡಿ ಮಹಿಳಾ ಮಂಡಳ.ಹಾಗೂ ಎಲ್ಲ ಸದಸ್ಯರು ಉಪಸ್ಥಿತರಿದ್ದರು.