ವರದಿ ಮುರಿಗೆಪ್ಪ ಮಾಲಗಾರ
ಹಳ್ಳೂರ 22 ಗ್ರಾಮದ ಪ್ರತಿಷ್ಠಿತ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನೀ ಹಳ್ಳೂರ 5 ವರ್ಷ ಆಡಳಿತ ಅವಧಿಗೆ ರವಿವಾರದಂದು ಚುಣಾವಣೆ ನಡೆದು ಫಲಿತಾಂಶ ಕೂಡಾ ತಿಳಿದಿದೆ.ಚುನಾವನೆಯಲ್ಲಿ ಮತದಾರರು ಬಂದು ಮತ ಚಲಾಯಿಸಿದರು. ಚುನಾವನೆಯಲ್ಲಿ ಜಯಶಾಲಿಯಾಗಿರುವ ಅಭ್ಯರ್ಥಿಗಳು ಸಾಲಗಾರ ಸಾಮಾನ್ಯ ಕ್ಷೇತ್ರದಲ್ಲಿ 5 ಅಭ್ಯರ್ಥಿಗಳು ಜಯಶಾಲಿಗಲಾಗಿರುತ್ತಾರೆ
1 ಯಾದಪ್ಪ ಗಿರೆಪ್ಪ ನಿಡೋಣಿ
2 ಮಹಾವೀರ್ ರಾಯಪ್ಪ ಛಬ್ಬಿ
3 ಹನುಮಂತ ಶಿವಗೊಂಡಪ್ಪ ತೇರದಾಳ.
4 ಸುರೇಶ ಗಿರಮಲಪ್ಪ ಕತ್ತಿ.
5 ಗುರುನಾಥ ಮಹಾದೇವ ಬೊಳನ್ನವರ
ಸಾಲಗಾರ ಹಿಂದುಳಿದ( ಅ) ವರ್ಗ ಕ್ಷೇತ್ರದ ಅಭ್ಯರ್ಥಿಗಳು ಎರಡರಲ್ಲಿ ತುಕಾರಾಮ ಹಾಲಪ್ಪ ( ಕುರಬರ) ಸನದಿ. ಸಾಲಗಾರ ಹಿಂದುಳಿದ (ಬ )ವರ್ಗ ಬಾಳಪ್ಪ ಶಂಕರ ನೆಸೂರ.ಸಾಲಗಾರ ಮಹಿಳಾ ಕ್ಷೇತ್ರದ ಅಭ್ಯರ್ಥಿಗಳು ರತ್ನವ್ವ ಅಡಿವಪ್ಪ ಕೌಜಲಗಿ. ಹಾಗೂ ಸುವರ್ಣ ಗುರುಪಾದ ಪಾಲಬಾವಿ.
ಸಾಲಗಾರ ಪರಶಿಷ್ಟ ಜಾತಿ ಕ್ಷೇತ್ರದ ಅಭ್ಯರ್ಥಿ ರೇವಪ್ಪ ಭೀಮಪ್ಪ ಸಂಪಿಗೆರ. ಹಾಗೂ ಬಿನ ಸಾಲಗಾರ ಸ್ಥಾನದಲ್ಲಿ
ಸುರೇಶ ಡಬ್ಬಣ್ಣವರ. ಪರಿಶಿಷ್ಟ ಜಾತಿಯ ವರ್ಗದಲ್ಲಿ ರಾಜು ತಳವಾರ ವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಒಟ್ಟು 12 ಸ್ಥಾನಗಳಲ್ಲಿ 7 ಸ್ಥಾನಗಳನ್ನು ಭೀಮಶಿ ಮಗದುಮ ಪೇನಲ್ ದವರು ಭರ್ಜರಿಯಾಗಿ ಹೆಚ್ಹು ಮತಗಳನ್ನು ಪಡೆದಿದ್ದಕ್ಕೇ ನೂರಾರು ಕಾರ್ಯಕರ್ತರು ಪಟಾಕಿ ಸಿಡಿಸಿ ಗುಲಾಲು ಎರಚಿ ಡಾಲ್ಮಿ ಹಚ್ಚಿ ಕುಣಿದು ಕುಪ್ಪಳಿಸಿದರು.ಈ ಎಲ್ಲಾ ಅಭ್ಯರ್ಥಿಗಳಿಗೆ ತಮ್ಮ ಅತ್ಯಮೂಲ್ಯವಾದ ಮತವನ್ನು ನೀಡಿ ಪ್ರಚಂಡ ಬಹುಮತದಿಂದ ಆರಿಸಿ ತಂದಿರುತ್ತಾರೆ. ಆರಿಸಿಬಂದ ಅಭ್ಯರ್ಥಿಗಳು ಎಲ್ಲಾ ಮತದಾರ ಬಂಧುಗಳಿಗೆ ಆಯ್ಕೆಗೊಂಡ ಅಭ್ಯರ್ಥಿಗಳು ಗುರು ಹಿರಿಯರು ಹೃದಯ ಪೂರ್ವಕವಾಗಿ ಅಭಿನಂದನೆಗಳನ್ನು ಸಲ್ಲಿಸಿದರು.
ಮುಡಲಗಿ ಸಿಪಿಐ ಶ್ರೀಶೈಲ ಬ್ಯಾಕುಡ.ಪಿ ಎಸ್ ಐ ಪೂಜಾರಿ ಹಾಗೂ ಸಿಬ್ಬಂದಿ ವರ್ಗದವರು ತಮ್ಮ ಸೇವೆಯನು ನಿಷ್ಠೆಯಿಂದ ಕಾರ್ಯ ನಿರ್ವಹಿಸಿದರು.