ಇಂದು ಮೊರಬ ವಿದ್ಯುತ್ ಕೇಂದ್ರದ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ

Share the Post Now

ಬೆಳಗಾವಿ.ಕುಡಚಿ
ರಾಯಬಾಗ ತಾಲೂಕಿನ ಮೊರಬ 110/33/11ಕ್ಕೆ ವಿ.ವಿ ಕೇಂದ್ರದಲ್ಲಿ  ತ್ರೈಮಾಸಿಕ ಉಪಕರಣಗಳ ಮತ್ತು ಪರಿವರ್ತಕಗಳ ನಿರ್ವಹಣೆ ಹಿನ್ನೆಲೆಯಲ್ಲಿ ಮಂಗಳವಾರ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಮೊರಬ 110/11ಕ್ಕೆ ವಿ.ವಿ ಕೇಂದ್ರದಲ್ಲಿ  ಮಂಗಳವಾರ ಫೆಬ್ರವರಿ 11 ರಂದು ಉಪಕರಣಗಳ ಮತ್ತು ಪರಿವರ್ತಕಗಳ ತ್ರೈಮಾಸಿಕ ನಿರ್ವಹಣಾ ಕಾರ್ಯವನ್ನು ಕೈಗೊಳ್ಳುವ ಹಿನ್ನೆಲೆಯಲ್ಲಿ  ಅಂದು ಮುಂಜಾನೆ.09 ರಿಂದ  ಸಂಜೆ.06 ಘಂಟೆಯವರೆಗೆ ಈ ಕೆಳಗೆ ತಿಳಿಸಲಾದ ಮಾರ್ಗಗಳಿಗೆ ವಿದ್ಯುತ್‌ನಲ್ಲಿ ವ್ಯತ್ಯಯ ಉಂಟಾಗಲಿದೆ

ಎಫ1 ಭಿರಡಿ ತೋಟ, F7- ಧುಮಾಳೆ ತೋಟ,  F2- ಪಡಲಾಳೆ ತೋಟ, F8- ದೇವಷಿ ತೋಟ, F3- ಬಾನೆ ಸರಕಾರ ತೋಟ,  F9-ಶಾಂಡಗೆ ತೋಟ, F4- ಪಟಾಣದಾರ ತೋಟ, F10- ಸಪ್ತಸಾಗರ ತೋಟ, F5- ಭಾಂತೆ ತೋಟ, F11-ಮೋರಬ ಎನ್. ಜೆ. ವಾಯ್, F6 ಮಗದುಮ ತೋಟ, F12-ಕದಮವಾಡಿ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು ರೈತರು ಗ್ರಾಹಕರು ಸಹಕರಿಸುವಂತೆ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ ಎಂದು 110ಕೆವಿ ಯಲ್ಪಾರಟ್ಟಿ ಉಪ ಕೇಂದ್ರದ ಶಾಖಾಧಿಕಾರಿ ಸೋಮಶೇಖರ್ ಕಾಂಬಳೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment

Your email address will not be published. Required fields are marked *

error: Content is protected !!