ಧಾರವಾಡ.
ಶ್ರೀ ಲಕ್ಕಮ್ಮದೇವಿ ಕಲಾ ಪೋಷಕ ಸಂಘ ರಿ ದಿ ಕೌಜಲಗಿ ನಿಂಗಮ್ಮ ರಂಗ ಸ್ಮರನೊತ್ಸವ ನೆನಪಿನಲ್ಲಿ ಅಖಿಲ ಕರ್ನಾಟಕ ತೃತೀಯ ಬಯಲಾಟ ಉತ್ಸವ ವಿಚಾರ ಸಂಕಿರ್ಣ ಕೌಜಲಗಿ ನಿಂಗಮ್ಮ ರಾಷ್ಟ್ರೀಯ ರಾಜ್ಯ ಮತ್ತು ವಿವಿಧ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು ರವಿವಾರ ದಿ 16 ರಂದು ಧಾರವಾಡ ರಂಗಾಯಣ ಸಭಾ ಭವನದಲ್ಲಿ ಪ್ರಶಸ್ತಿ ಪ್ರಧಾನ ಜರುಗುವುದು
. ಕಾರ್ಯಕ್ರಮದ ದಿವ್ಯ ಸಾನಿಧ್ಯ ಕಾಡಯ್ಯ ಶಿ ಹಿರೇಮಠ ಸ್ವಾಮಿಗಳು. ಉದ್ಘಾಟನೆ ಡಾ ಸಿ ಕೆ ನಾವಲಗಿ. ಅಧ್ಯಕ್ಷತೆ ಡಾ ಸಿದ್ದಣ್ಣ ಬಾಡಗಿ. ನೇತೃತ್ವ ಶ್ರೀ ಲಕ್ಕಮ್ಮದೇವಿ ಕಲಾ ಪೋಷಕ ಸಂಘ ರಿ ಅಧ್ಯಕ್ಷರಾದ ಸಿದ್ರಾಮ ನಿಲಜಗಿ.ಮುಖ್ಯ ಅತಿಥಿಗಳಾದ ಎಸ್ ಎಚ್ ಮಿಟ್ಟಲಕೋಡ. ರಾಜು ತಾಳಿಕೋಟಿ. ಶಂಕರ ಕುಂಬಿ. ಡಾ ಎಸ್ ಎಸ್ ಪಾಟೀಲ.ಡಾ ಟಿ ತ್ಯಾಗರಾಜ್. ಅಣ್ಣಪ್ಪ ಮೇಟಿಗೌಡ. ಜೆ ಕೆ ಹುಸೇನಬಾಯಿ.
ಅಶ್ವಿನಿ ಅಂಗಡಿ. ಡಾ ಜೆ ಎಂ ಬಾದಾಮಿ. ಉಪನ್ಯಾಸಕರು ಮಹಾದೇವ ಪೋತರಾಜ್. ಬಾಗವಹಿಸುವುರು. ಕೌಜಲಗಿ ನಿಂಗಮ್ಮ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು ಶ್ರೀಮತಿ ಮಾಲತಿಶ್ರೀ ಮೈಸೂರ ರಂಗಭೂಮಿ ಕಲಾವಿದರು ಬೆಂಗಳೂರ. ನಾಗರಾಜ ಪಿ ರಂಗಭೂಮಿ ಕ್ಷೇತ್. ಎಸ್ ಎಚ್ ಮಿಟ್ಟಲಕೋಡ ಕಾನೂನ. ಎ ಡಿ ಕೊಟ್ನಾಳ ಸಾಮಾಜಿಕ. ಬಾಬುಮಿಯ್ಯಾ ಪುಲಾರಿ ಸಾಹಿತ್ಯ ಮತ್ತು ರಂಗಭೂಮ. ಮೂಡಲಗಿ ಚುಟುಕು ಸಾಬ ಜಾತಗಾರ ಸಿದ್ದಿ ಸೋಗ ಕಲ. ಬಸಮ್ಮ ಹಿರೇಮಠ ಸಾಹಿತ್ಯ ಕ್ಷೇತ್ರ. ಸಿ ಪಿ ಶ್ರೀನಿವಾಸ ಸಾಮಾಜಿಕ. ಸಿ ಎಲ್ ಗೋಪಾಲಕೃಷ್ಣ ಸಾಮಾಜಿಕ ಕ್ಷೇತ್ರ. ಶ್ರೀ.ದೇವ ಕೃಷ್ಣಪ್ಪ ಆಯುರ್ವೇದಿಕ ವೈದ್ಯ ಕ್ಷೇತ್ರ. ಶಶಿಕಲಾ ಎ ಆರ್ ಶಿಕ್ಷಣ ಕ್ಷೇತ್ರ. ಆನಂದ ದೊಡ್ಡಕುರುಬರ ಸಾಹಿತ್ಯ ಕ್ಷೇತ್ರ. ಪ್ರವೀಣ ಕುಲಕರ್ಣಿ ಸಾಹಿತ್ಯ ಮಮತಾ ಮುಳಸಾವಳಗಿ ಸಾಹಿತ್ಯ. ರವಿಚಂದ್ರ ಶಿಕ್ಷಣ ಮತ್ತು ಸಾಹಿತ್ಯ.ಉಷಾ ಜೆ ಎ ಕಲಾ ಕ್ಷೇತ್ರ. ಅಣ್ಣಪ್ಪ ಮೇಟಿಗೌಡ ಪತ್ರಿಕೋದ್ಯಮ. ಎಂ ವೆಂಕಟೇಶ ನಾಯ್ಕ ಯೋಗ.ನಾಗೇಂದ್ರ ಜ ಮಾನೆ ಬೈಲಾಟ. ಶಶಿಕಲಾ ನಾಗಭೂಷಣ ಸಾಹಿತ್ಯ. ಶಿವಲಿಂಗಮ್ಮ ಹಲಗಿ ಸಾಮಾಜಿಕ ಕ್ಷೇತ್ರ. ಸಾಹಿತ್ಯ
ಕನ್ನಡ ರತ್ನ ಪ್ರಶಸ್ತಿ ಪುರಸ್ಕೃತರು ಡಾ ಕಾಡಯ್ಯ ಹಿರೇಮಠ ಸ್ವಾಮಿಗಳು ಧಾರ್ಮಿಕ ಕ್ಷೇತ್ರ. ಡಾ ಟಿ ತ್ಯಾಗರಾಜ ಸಾಹಿತ್ಯ ಕ್ಷೇತ್ರ.ಸಾಲಿಗ್ರಾಮ ಶನೈ ಸಂಘಟನಾ ಕ್ಷೇತ್ರ. ಕೆ ಎನ್ ಬಿದರಿ ಸಾಮಾಜಿಕ ಕ್ಷೇತ್ರ. ಸುಭಾಸ ಎಸ್ ಕುರಣೆ ಚಿತ್ರಕಲಾ ಕ್ಷೇತ್ರ. ಡಾ ವಿಠ್ಠಲ ಶಿಂತ್ರೆ ವೈದ್ಯಕೀಯ.
ಶ್ರೀಮತಿ ಶಿಲ್ಪಾ ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರ. ಡಾ ಹೇಮಂತ ಕುಮಾರ್ ಬಿ ಶಿಕ್ಷಣ ಮತ್ತು ಸಾಹಿತ್ಯ. ಡಾ ಎಂ ವಿ ಸದಾಶಿವ ಸಮಾಜ ಸೇವೆ ಮತ್ತು ಶಿಕ್ಷಣ. ಮುರಿಗೆಪ್ಪ ಬ ಮಾಲಗಾರ ಸಾಮಾಜಿಕ ಮತ್ತು ಪತ್ರಿಕೋದ್ಯಮ ಕ್ಷೇತ್ರ. ವಿನೋದಕುಮಾರ ಚಿಕ್ಕಮಠ ನೃತ್ಯ ಶಿಕ್ಷಣ. ಶರಣ್ಯ ವಿ ಗಾಯದ ಯೋಗ ಕ್ಷೇತ್ರ. ಹಣಮಂತ ಕೋಣಿ ಶಿಕ್ಷಣ ಕ್ಷೇತ್ರ. ಯಲಗುರದಪ್ಪ ಪೂಜಾರ ಶಿಕ್ಷಣ. ರಾಮಪ್ಪ ತಳವಾರ ಶಿಕ್ಷಣ.
ಹನಮಂತ ಮಡಿವಾಳರ ಶಿಕ್ಷಣ ಕ್ಷೇತ್ರ. ಹಣಮಂತ ಭಜಣ್ಣವರ ಸಾಹಿತ್ಯ. ಪರಮಾನಂದ ಬಂಗಿ ಡೊಳ್ಳಿನ ಪದ ಕಲಾ ಕ್ಷೇತ್ರ ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು ಜರುಗುವುದೆಂದು ಲಕ್ಕಮ್ಮದೇವಿ ಕಲಾ ಪೋಷಕ ಸಂಘದ ಅಧ್ಯಕ್ಷರಾದ ಸಿದ್ರಾಮ ನೀಲಜಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.