ಧಾರವಾಡ .
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಕೆ ಚಂದರಗಿ ಗ್ರಾಮದ ಹಾಲು ಮತದ ಸಾಹಿತ್ಯ ಕ್ಷೇತ್ರಕ್ಕೆ ಪ್ರಾಮಾಣಿಕ ಸೇವೆಯನ್ನು ಸಲ್ಲಿಸಿದ್ದನ್ನು ಪರಿಗಣಿಸಿ ಶ್ರೀ ಲಕ್ಕಮ್ಮ ದೇವಿ ಕಲಾ ಪೋಷಕ ಸಂಘ ರಿ ಅವರು ಧಾರವಾಡ ರಂಗಾಯನ ಸಭಾ ಭವನದಲ್ಲಿ ನಡೆದ ಅಖಿಲ ಕರ್ನಾಟಕ ತೃತೀಯ ಬೈಲಾಟ ಉತ್ಸವ ವಿಚಾರ ಸಂಕಿರ್ಣ ಕೌಜಲಗಿ ನಿಂಗಮ್ಮ ರಾಷ್ಟ್ರೀಯ,

ರಾಜ್ಯ ಪ್ರಶಸ್ತಿ 2025 ನೇ ಸಾಲಿನ ಸಾಮಾಜಿಕ ಮತ್ತು ಪತ್ರಿಕೋದ್ಯಮ ಸೇವೆಯನ್ನು ಪರಿಗಣಿಸಿ ಹಣಮಂತ ಭಜಣ್ಣವರ ಆವರಿಗೆ “ಕನ್ನಡ ರತ್ನ ” ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಈ ಸಮಯದಲ್ಲಿ ಕಾಡಯ್ಯ ಹಿರೇಮಠ ದಿವ್ಯ ಸಾನಿದ್ಯ ವಹಿಸಿದ್ದರು. ಸಿ ಕೆ ನಾವಲಗಿ. ಡಾ ಸಿದ್ದಣ್ಣ ಬಾಡಗಿ. ಶ್ರೀ ಲಕ್ಕಮ್ಮ ದೇವಿ ಕಲಾ ಪೋಷಕ ಸಂಘದ ಅಧ್ಯಕ್ಷರಾದ ಸಿದ್ರಾಮ ನೀಲಜಗಿ. ಮುಖ್ಯ ಅತಿಥಿಗಳಾದ ಎಸ್ ಎಚ್ ಮಿಟ್ಟಲಕೋಡ. ಶಂಕರ ಕುಂಬಿ. ಡಾ ಎಸ್ ಎಸ್ ಪಾಟೀಲ
ಡಾ ಟಿ ತ್ಯಾಗರಾಜ. ಜೆ ಕೆ ಹುಸೇನ್ಬಾಯಿ. ಅಶ್ವಿನಿ ಅಂಗಡಿ. ಡಾ ಜೆ ಎಂ ಬಾದಾಮಿ. ಉಪನ್ಯಾಸಕ ಮಾದೇವ ಪೋತರಾಜ್.ಸೇರಿದಂತೆ ರಾಜ್ಯದ ವಿವಿಧ ಕಡೆಯಿಂದ ಆಗಮಿಸಿದ ಪ್ರಶಸ್ತಿ ಪುರಸ್ಕೃತ ರಿದ್ದರು.