ಹೊಸ ಪ್ರೌಢಶಾಲೆ ಉತ್ತಮ ಫಲಿತಾಂಶ ಸಮೀಕ್ಷಾ ಶಾಮು ಮನಗುತ್ತಿ 94.40%

Share the Post Now

ಬೆಳಗಾವಿ.ಕುಡಚಿ
ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಡಾ.ಬಿ.ಆರ.ಅಂಬೇಡ್ಕರ ಶಿಕ್ಷಣ ಸಂಸ್ಥೆಯ ಅಜಿತ್ ಬಾನೆ ಹೊಸ ಪ್ರೌಢಶಾಲೆ ವಿದ್ಯಾರ್ಥಿಗಳ ಉತ್ತಮ ಫಲಿತಾಂಶ.

ಸಮೀಕ್ಷಾ ಶಾಮು ಮನಗುತ್ತಿ 590(94.40) ಪ್ರಥಮ, ಶ್ರೀಲಕ್ಷ್ಮೀ ವೀರೇಶ ರಾಜಮಾನೆ (93.44) ದ್ವಿತೀಯ ಹಾಗೂ ಸ್ನೇಹಾ ಸೋಪಾನ ದೊಡಮನಿ(90.88) ತೃತೀಯ ಸ್ಥಾನ ಪಡೆದಿದ್ದಾರೆ.

ಒಟ್ಟು ಪರೀಕ್ಷೆಗೆ ಹಾಜರಾದ 51 ವಿದ್ಯಾರ್ಥಿಗಳಲ್ಲಿ 35 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶಾಲೆಯ 70% ಪ್ರತಿಶತ ಫಲಿತಾಂಶ ಬಂದಿದೆ.

ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಶಾಲೆಯ ಮುಖ್ಯೋಪಾಧ್ಯಾಯ ಎ.ಎಸ.ಟೊಣ್ಣೆ, ಶಿಕ್ಷಕ ವೃಂದ ಹಾಗೂ ಸಿಬ್ಬಂದಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Leave a Comment

Your email address will not be published. Required fields are marked *

error: Content is protected !!