ಕುಡಚಿ:ಶನಿವಾರ ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ

Share the Post Now

ಬೆಳಗಾವಿ.


ರಾಯಬಾಗ ತಾಲೂಕಿನ ಕುಡಚಿ 110/33/11ಕೆ.ವಿ ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ.

ಕುಡಚಿ 110/33/11ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಉಪಕರಣಗಳು ಮತ್ತು ಪರಿವರ್ತಕಗಳ ತ್ರೈಮಾಸಿಕ ನಿರ್ವಹಣೆಯನ್ನು ಕೈಗೊಳ್ಳಲಿರುವ ಕಾರಣ ವಿವಿ ವ್ಯಾಪ್ತಿಯ ಎಫ.1- ಗುಂಡವಾಡ, ಎಫ2- ಕುಡಚಿ ಶಹರ, ಎಫ-4 ಕವ್ವೆ ತೋಟ, ಎಫ-5 ಧರಣ ರಿವರ ಬೆಡ್,
ಎಫ-7- ಶಿಡ್ಲಭಾವಿ-1, ಎಫ8-ವಾಟರ್ ಸಪ್ಲೈ, ಎಫ9-ಲಂಗರ ತೋಟ, ಎಫ10-ಶಿಡ್ಲ ಭಾವಿ-2, ಎಫ11-ಗ್ರಾಮೀಣ ಎನಜೆವಾಯ, 33 ಕೆ.ವಿ. ಹೊರಹೋಗುವ ಮಾರ್ಗಗಳಾದ ಎಫ-1, 33ಕೆವಿ ಚಿಂಚಲಿ, ಎಫ-2, 33 ಕೆವಿ ಶಿರಗೂರ
ಪೀಡರ್‌ಗಳಿಗೆ  ಶನಿವಾರ ದಿನಾಂಕ 14 ರಂದು ಮುಂಜಾನೆ 09 ಗಂಟೆಯಿಂದ ಸಾಯಂಕಾಲ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು ರೈತರು ಹಾಗೂ ಸಾರ್ವಜನಿಕರು ಸಹಕರಿಸುವಂತೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ  ತಿಳಿಸಿದ್ದಾರೆ ಎಂದು ಯಲ್ಪಾರಟ್ಟಿ ಎಸ್.ಓ. ಕುಬೇರ ನಾಗರಬೆಟ್ಟ ಮಾಹಿತಿ ನೀಡಿದ್ದಾರೆ.

Leave a Comment

Your email address will not be published. Required fields are marked *

error: Content is protected !!