ತಾಳಿಕೋಟಿ ತಾಲೂಕಿನ ಶಿವಪುರ
ಸರ್ಕಾರಿ ಮಾದರಿಯ ಪ್ರೌಢ ಶಾಲೆ ಶಿವಪುರ ಗ್ರಾಮದಲ್ಲಿ ಸರ್ಕಾರಿ ಮಾದರಿಯ ಪ್ರೌಢಶಾಲೆ ಭಾರತೀಯ ಭೀಮ್ ಸೇನೆಯ ರಾಜ್ಯ ಉಪಾಧ್ಯಕ್ಷರಾದ ಪ್ರಕಾಶ್ ಕಪನೂರ್ ಅವರ ಹುಟ್ಟುಹಬ್ಬದ ವನ್ನು ಶಾಲೆ ಯಲ್ಲಿ ಮಕ್ಕಳಿಗೆ ನೋಟ್ ಬುಕ್ ನೀಡಿಡುವ ಮೂಲಕ ಆಚರಣೆ ಮಾಡಲಾಯಿತು.ಭಾರತೀಯ ಭೀಮ ಸೇನೆ (ರಿ ) ರಾಜ್ಯ ಸಮಿತಿಯ ಸದಸ್ಯರು ಜಿಲ್ಲಾ ಸಮಿತಿಯ ಸದಸ್ಯರು ತಾಲೂಕು ಮತ್ತು ಸದಸ್ಯರು ಮತ್ತು ಶಾಲೆಯ ಮುಖ್ಯ ಶಿಕ್ಷಕರು ಎಸ್ ಆರ್ ವಾಲಿಕಾರ್
ಪಿ ಎಮ್ ಮೇಟಿ
ಶ್ರೀಮತಿ ಎಲ್ ಯ ವಿಜಯಪುರ
ಬಸವರಾಜ ಕವಡಿಮಟ್ಟಿ ತಾ ಅಧ್ಯಕ್ಷರು ಮುದ್ದೇಬಿಹಾಳ
ಮತ್ತು ನಮ್ಮ ಭಾರತೀಯ ಭೀಮ ಸೇನೆ(ರಿ ) ನಮ್ಮ ಸಂಘದ ಎಲ್ಲಾ ಸದಸ್ಯರು ಕೂಡಿ ಜನ್ಮದಿನ ಆಚರಣೆ ಮಾಡಿದರು
ಹುಟ್ಟುಹಬ್ಬದವನ್ನು ವಿಜೃಂಭಣೆಯಿಂದ ಮಾಡೋದು ಬದಲು ಮಕ್ಕಳಿಗೆ ಪುಸ್ತಕ ಕೊಡೋದರಲ್ಲಿ ಸುಖವಿದೆ ಪಾರ್ಟಿ ಮಾಡಿ ಕುಡಿದು ದುಡ್ಡು ಹಾಳು ಮಾಡೋದು ಬದಲು ಬಡ ಮಕ್ಕಳಿಗೆ ಸೇವೆ ಮಾಡಿದರೆ ಜನ್ಮ ಸಾರ್ಥಕವಾಗುತ್ತೆ
ಪ್ರಕಾಶ ಕಪನೂರ್ ಭಾರತೀಯ ಭೀಮ್ ಸೇನೆ ರಾಜ್ಯ ಉಪಾಧ್ಯಕ್ಷರು ಬೆಂಗಳೂರು






