ಹಳ್ಳೂರ.
ಇಂಚಗೇರಿ ಸಂಪ್ರದಾಯದ ಸದ್ಗುರುಗಳ ಸ್ಮರಣಾರ್ಥ ಸಪ್ತಾಹ ಹಾಗೂ ಹಳ್ಳೂರ ಗ್ರಾಮದ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಇಂಚಗೇರಿ ಮಠದ ಪರಮ ಶಿಷ್ಯರಾದ ಮಲ್ಲಪ್ಪ ಹೊಸಮನಿ ಅವರ ಸ್ಮರಣಾರ್ಥ ಸಪ್ತಾಹ ಕಾರ್ಯಕ್ರಮವು ರವಿವಾರದಂದು ಇಂಚಗೇರಿ ಮಠದ ಶ್ರೀ ಸ ಸ ರೇವಣಸಿದ್ದೇಶ್ವರ ಮಹಾರಾಜರ ದಿವ್ಯ ಸಾನಿಧ್ಯದಲ್ಲಿ ಮುಂಜಾನೆ ದಾಸ ಬೋಧ ವೀಣಾ ಪೂಜೆ, ಮಹಾತ್ನರ ಪ್ರವಚನ ಕಾರ್ಯಕ್ರಮ ಜರುಗುತ್ತವೆ ಎಂದು ಲಕ್ಷ್ಮಣ ಹೊಸಮನಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





