ವಿದ್ಯಾ ಸ್ಫೂರ್ತಿ ಇಂಟರ ನ್ಯಾಷನಲ್ ಸ್ಕೂಲ್ ನಲ್ಲಿ 77ನೇ ಗಣ ರಾಜ್ಯೋತ್ಸವ ಆಚರಣೆ

Share the Post Now

ಮುದ್ದೇಬಿಹಾಳ


ವಿದ್ಯಾಸ್ಪೂರ್ತಿ ಇಂಟರ್ ನ್ಯಾಷನಲ್ ಸ್ಕೂಲ 77ನೇ ಗಣರಾಜ್ಯೋತ್ಸವ ವನ್ನು   ಆಚರಿಸಲಾಯಿತು  ಶಾಲೆಯ ಅಧ್ಯಕ್ಷರಾದ ಬಸಮ್ಮ ಸಿದರಡ್ಡಿ ರಾಮನಗೌಡ ಸಿದರಡ್ಡಿ ಹಾಗೂ ಕಾರ್ಯದರ್ಶಿಗಳಾದ ಮಾಂತೇಶ ಸಿದರಡ್ಡಿ ಹಾಗೂ ವಿದ್ಯಾ ಸ್ಫೂರ್ತಿ ಶಾಲೆಯ ಗೌರವ ಅಧ್ಯಕ್ಷ ರಾದ ಎಸ ಬಿ ಚಲವಾದಿ ಸರ್ [ ಹಾಗೂ ಮಾಜಿ ಸೈನಿಕರಾದ ಗೌಡಪ್ಪ ಚವನಬಾವಿ ಹಾಗೂ   ದೈಹಿಕ ಶಿಕ್ಷಕರಾದ ಚನ್ನಬಸು  ಬಳವಾಟ ಹಾಗೂ  ಇನ್ನಿತರ ಎಲ್ಲ ಶಿಕ್ಷಕರು & ಶಿಕ್ಷಕಿಯರು & ಮುದ್ದು ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು*

Leave a Comment

Your email address will not be published. Required fields are marked *

error: Content is protected !!