ಹಳ್ಳೂರಲ್ಲಿ ವಿವಿದೆಡೆ 77 ನೇ ಗಣರಾಜ್ಯೋತ್ಸವ ಆಚರಣೆ

Share the Post Now


ಹಳ್ಳೂರ. ಗ್ರಾಮದಲ್ಲಿ ವಿವಿದೆಡೆ ಸಂಬ್ರಮ ಸಡಗರದಿಂದ ನಡೆದ 77 ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಮಹಾನ ನಾಯಕರುಗಳ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿದರು.ಗ್ರಾಮ ಪಂಚಾಯತಿ, ಬ ಕು ಮ ಪ್ರೌಢ ಶಾಲೆ, ವಿವಿದೋದ್ದೇಶ ಪ್ರಾಥಮಿಕ ಗ್ರಾಮಿಣ ಕೃಷಿ ಸಹಕಾರಿ ಸಂಘ,ಗ್ರಾಮ ಆಡಳಿತ ಕಚೇರಿ, ಪಶು ಆಸ್ಪತ್ರೆ , ಶ್ರೀ ಬಸವೇಶ್ವರ ಕೊ ಅಪರೆಟಿವ ಬ್ಯಾಂಕ ಸೇರಿದಂತೆ ಶಾಲಾ ಕಾಲೇಜು, ಸರಕಾರಿ ಕಚೇರಿ ಸಂಘ ಸಂಸ್ಥೆಗಳಲ್ಲಿ,77 ನೇ ಗಣರಾಜ್ಯೋತ್ಸವವನ್ನು ಆಚರಣೆ ಮಾಡಿದರು. ಮುದ್ದು ಮಕ್ಕಳು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮಹಾನ್ ನಾಯಕರುಗಳ ವೇಷ ಭೂಷಣ ದರಿಸಿದ್ದು ವಿಶೇಷವಾಗಿ ಕಂಡು ಬಂದಿತು.

Leave a Comment

Your email address will not be published. Required fields are marked *

error: Content is protected !!