ಮೂಲ ಕಾಂಗ್ರೆಸ್ ಮುಖಂಡರ ಕಾರ್ಯಕರ್ತರ ಸಮಾವೇಶ..

Share the Post Now

ಬೆಳಗಾವಿ. ಅಥಣಿ

ವರದಿ: ಶಶಿಕಾಂತ ಪುಂಡಿಪಲ್ಲೆ

ಅಥಣಿಯ ಶಿವಣಗಿ ಸಾಂಸ್ಕೃತಿಕ ಭವನದಲ್ಲಿ ಕಾರ್ಯಕ್ರಮ..


ಕಾಂಗ್ರೆಸ್ ಗೆ ಸೇರ್ಪಡೆಗೊಂಡು ಟಿಕೆಟ್ ಪಡೆದುಕೊಂಡ ಲಕ್ಷ್ಮಣ ಸವದಿ ಅವರಿಗೆ ಆತ್ಮೀಯವಾಗಿ ಬರಮಾಡಿಕೊಂಡ ಮೂಲ ಕಾಂಗ್ರೆಸ್ಸಿಗರು..

ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದ ಗಜಾನನ ಮಂಗಸೂಳಿ, ಧರೆಪ್ಪ ಠಕ್ಕನವರ, ಮುಖಂಡರು ಹಾಗು ಹಲವಾರು ಕಾಂಗ್ರೆಸ್ ಕಾರ್ಯಕರ್ತರು ಭಾಗಿ..

ಯಾವ ಮುಖಂಡರಿಗೂ ಕಾರ್ಯಕರ್ತರಿಗು ಅನ್ಯಾಯವಾಗದಂತೆ ನೋಡಿಕೊಳ್ಳಿ ಸವದಿಗೆ ಠಕ್ಕಣ್ಣವರ ಮನವಿ.

ಅಥಣಿ ಮೂಲ ಕಾಂಗ್ರೆಸ್ಸಿಗರು ಕಾರ್ಯಕರ್ತರು ಮತದಾರು ನಿಮ್ಮಜೋತೆ ಇದ್ದೇವೆ ಅನಿರೀಕ್ಷಿತ ಬಹುಮತಗಳಿಂದ ಜಯಶಾಲಿ ಮಾಡತೀವಿ “ಶಿವೂ ಗುಡ್ಡಾಪುರ” ವಿಶ್ವಾಸ..

ಅಥಣಿ ಕಾಂಗ್ರಸ್ ಟಿಕೆಟ್ ಆಕಾಂಕ್ಷಿ ಗಜಾನನ ಮಂಗಸೂಳಿ ಭಾವುಕರಾದ ಸನ್ನಿವೇಶ ಜರುಗಿತು

ಸವದಿ ನೇತೃತ್ವದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಕಣ್ಣೀರು ಹಾಕಿದ ಮಂಗಸೂಳಿ

ಟಿಕೆಟ್ ಕೈ ತಪ್ಪಿದ ಬೆನ್ನಲ್ಲೇ ಗಜಾನನ ಮಂಗಸೂಳಿ ಭಾವುಕ

ಅಥಣಿ ಕೈ ಟಿಕೆಟ್ ಆಕಾಂಕ್ಷಿ ಯಾಗಿದ್ದ ಗಜಾನನ ಮಂಗಸೂಳಿ..

*ಸವದಿ ಭಾಷಣ..*
ವಿನಾಶ ಕಾಲ ಬಂದಾಗ ವಿಪರೀತ ಬುದ್ದಿ ವೆಂಬಂತೆ ಬಿಜೆಪಿಗೆ ಬಂದವದಗಿದೆ ಬಿಜೆಪಿಯ ವಿನಾಶ ಕಾಲ ಹತ್ತಿರ ಬಂದಿದೆ..

ಜಗದೀಶ ಶೆಟ್ಟರ ಅಂತಹ ಒಳ್ಳೆಒಳ್ಳೆಯ ನಾಯಕರು ರಾಜೀನಾಮೆ ನೀಡುತ್ತಿದ್ದಾರೆ

ಬಿಜೆಪಿಯವರಿಗೆ ಸಾಕ್ಷಾತ್ ದೇವರೇ ಈ ಬುದ್ದಿ ಕೊಟ್ಟಿದ್ದಾನೆ ವಿನಾಶ ಕಾಲ ಹತ್ತಿರ ಸಂಭವಿಸಿದೆ ಲಕ್ಷ್ಮಣ ಸವದಿ ವಾಗ್ದಾಳಿ.

ಸೂರ್ಯ ಚಂದ್ರ ಹೊಟ್ಟೋದು ಎಷ್ಟು ಸತ್ಯನೋ ಅಷ್ಟೇ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಶತಸಿದ್ದ ಸವದಿ ಭರವಸೆ.

Leave a Comment

Your email address will not be published. Required fields are marked *

error: Content is protected !!