ವರದಿ ರವಿ ಬಿ ಕಾಂಬಳೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸೋಲಾಪುರ ಗ್ರಾಮದಲ್ಲಿ ಇಂದು ಬೆಳಗಿನ ಜಾವ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿ
ಶ್ರೀಮತಿ ಸುಧಾ ಸೋಮನಾಥ್ ವಾಜಂತ್ರಿ ಅಂದಾಜು 25 ವಯಸ್ಸು ಇದ್ದು
ಸುಮಾರು 8 ವರ್ಷಗಳಿಂದ ಮಕ್ಕಳು ಆಗದ ಕಾರಣ ಮನನೊಂದು ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾಳೆ
ಸಾವಿನ ಸುತ್ತ ಅನುಮಾನ
ಆದರೆ ಬಾವಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡರೆ ಮೃತ ದೇಹವು ಮೂರು ದಿನಗಳ ನಂತರ ನೀರಿನ ಮೇಲೆ ತೇಲಾಡುತ್ತಿದೆ ಇದು ಆತ್ಮಹತ್ಯೆ ಮಾಡಿಕೊಂಡ ತಕ್ಷಣವೇ ಮೃತ ದೇಹವು ನೀರಿನ ಮೇಲೆ ತೇಲಾಡುತ್ತಿದೆ. ಈ ಮೃತ ದೇಹವು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಇದು ಆತ್ಮಹತ್ಯೆನೋ ಅಥವಾ ಕೊಲೆನೋ ಅಥವಾ ಸಹಜ ಸಾವು ಎಂಬುದು ಪೊಲೀಸ್ ತನಿಖೆಯಿಂದ ತಿಳಿಯಬೇಕಾಗಿದೆ ಸಂಕ್ಕೇಶ್ವರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ