ಹಳ್ಳೂರ .
ಸಮೀಪದ ಶಿವಾಪೂರ ಗ್ರಾಮದ ಅಂಬಲಿ ಒಡೆಯ ಆರಾಧ್ಯ ದೇವರಾದ ಪವಾಡ ಪುರುಷ ಶ್ರೀ ಅಡವಿಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ನೂತನ ಮೂರ್ತಿ ಹಾಗೂ ಪಲ್ಲಕ್ಕಿ ಉತ್ಸವ ಆಚರಣೆ ಮತ್ತು ಭವ್ಯವಾದ ಜಾತ್ರೆಯಲ್ಲಿ ರಸ್ತೆ ಬದಿಯಲ್ಲಿ ಬ್ಯಾನರುಗಳು ರಾರಾಜಿಸುತ್ತಿವೆ.
ಇಂದು ಶುಕ್ರವಾರದಿಂದ ಸೋಮವಾರದವರೆಗೆ ಅತೀ ವಿಜೃಂಭಣೆಯಿಂದ ಜಾತ್ರೆ ಜರುಗುತ್ತದೆ.ಕಾರ್ಯಕ್ರಮಕ್ಕೆ ಅನೇಕ ಮಹಾತ್ಮರು, ಶರಣರು ಶಾಸಕ ಸಚಿವರು ರಾಜಕೀಯ ಮುಖಂಡರು ಕಾರ್ಯಕರ್ತರು ಆಗಮಿಸುವರು ಆದಕಾರಣ ಗ್ರಾಮದ ಸುತ್ತಮುತ್ತಲಿನ ಭಕ್ತಾದಿಗಳ ಆಗಮಿಸಬೇಕೆಂದು ಅಡವಿಸಿದ್ದೇಶ್ವರ ಮಠದ ಪೀಠಾಧಿಪತಿಗಳಾದ ಅಡವಿಸಿದ್ದರಾಮ ಮಹಾಸ್ವಾಮಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.