ಹಳ್ಳೂರ .ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಹೆಚ್ಚಾಗಿ ರೈತರ ಮಕ್ಕಳಿರಬಹುದು ಶಿಕ್ಷಣದ ಜೊತೆಗೆ ಆಕಳು ದನ ಕರುಗಳನ್ನು ಸಾಕಿ ಸಲುಹಿದರೆ ಹಣ ಸಂಪಾದನೆ ಮಾಡಲು ಸಾದ್ಯ ಎಂದು ಪಶು ವೈದ್ಯಾಧಿಕಾರಿ ಡಾ ವಿಶ್ವನಾಥ ಹುಕ್ಕೇರಿ ಹೇಳಿದರು.
ಅವರು ಗ್ರಾಮದಲ್ಲಿ ಮೂಡಲಗಿ ಕಲಾ ವಾಣಿಜ್ಯ ವಿಜ್ಞಾನ ಮತ್ತು ಸಮಾಜ ಕಾರ್ಯ ಮಹಾವಿದ್ಯಾಲಯ ದಿಂದ ಹಮ್ಮಿಕ್ಕೊಂಡ ರಾಷ್ಟೀಯ ಸೇವಾ ಯೋಜನೆಯ ಶಿಭಿರ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಾತನಾಡಿ ಪಶು ಪಾಲನೆ ಮತ್ತು ಜಾನುವಾರಗಳ ಸಾಕಾಣಿಕೆ ಮತ್ತು ಚರ್ಮ ಗಂಟು ರೋಗದ ಲಕ್ಷಣಗಳು ಅದರ ನಿಯಂತ್ರಣದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕರಾದ ಸಂಜು ಗೊಟುರ. ಪ್ರಾಸ್ತಾವಿಕ ಮಾತನಾಡಿದರು. ಈ ಸಮಯದಲ್ಲಿ ಕಾಮನ್ನ ಕಾಳೆ.ಪಿ ಬಿ ಚೌಡಕಿ. ವಿ ಏನ್ ಕಂಡುಗೋಳ.ಎಂ ಎಸ್ ಒಡೆಯರ. ಬಸು ನಿಡೋಣಿ.ಮುತ್ತು ಹೊಸಟ್ಟಿ.ರಾಜು ಪತ್ತಾರ. ಶಂಕರ ಪಾಟೀಲ. ಹಾಲಪ್ಪ ನಾಗರಾಳ. ಸುನೀಲ ಸತ್ತಿ. ನಾಗಯ್ಯ ಹಿರೇಮಠ. ಶ್ರೀಶೈಲ ಬಾಗಿ. ಸೇರಿದಂತೆ ಶಿಬಿರಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಅಶ್ವಿನಿ ಚಿಪ್ಪಲಕಟ್ಟಿ. ಸ್ವಾಗತಿಸಿ. ಪೂಜಾ ಸಿಡ್ಲ್ಯಾಳ ನಿರೂಪಿಸಿ. ಅರ್ಪಿತಾ ಕುಂಬಾರ ವಂದಿಸಿದರು.