ಹಳ್ಳೂರ
ಸಮೀಪದ ಮುನ್ಯಾಲ6 ವಿದ್ಯಾರ್ಥಿಗಳಿಂದ 67ನೇ
ಮಹಾಪರಿನಿರ್ವಾಣ ದಿನ
ಮುನ್ನಾಳ ಗ್ರಾಮದಲ್ಲಿ ದಲಿತ ಕಾಲೋನಿ ಸರ್ಕಲ್ ನಲ್ಲಿ ವಿದ್ಯಾರ್ಥಿಗಳಿಂದ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ ಅವರ ತತ್ವಗಳನ್ನು ಆದರ್ಶಗಳನ್ನು ಮೌಲ್ಯಗಳನ್ನು ಗುಣಗಳನ್ನು ರೂಡಿಸಿಕೊಳ್ಳುವಂತೆ ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷರಾದ ಸಂಜೀವ ರಾ ಮಂಟೂರ ಅವರು ತಿಳಿಸಿದರು ಹಾಗೂ ಈ ಕಾರ್ಯಕ್ರಮದಲ್ಲಿ ದಲಿತ ಸಂಘರ್ಷ ಸಮಿತಿಯ ಉಪಾಧ್ಯಕ್ಷರು ಸದಾಶಿವ ದೊಡ್ಡಮನಿ ಹಾಗೂ ಪದಾಧಿಕಾರಿಗಳು ಹಾಗೂ ಸಂಘದ ಎಲ್ಲ ಸದಸ್ಯರು ಭಾಗಿಯಾಗಿದ್ದರು