ಅರಣ್ಯಸಿದ್ದೇಶ್ವರ ಮೂರ್ತಿ ಪ್ರತಿಷ್ಠಾಪನೆ ಜರಗಿತು Leave a Comment / ಕರ್ನಾಟಕ / By MNS K Share the Post Now ಹಳ್ಳೂರ .ಗ್ರಾಮದ ಇಟ್ಟಪ್ಪ ದೇವಸ್ಥಾನದ ಹತ್ತಿರ ನೂತನವಾಗಿ ನಿರ್ಮಿಸಲಾಗಿರುವ ಅರಣ್ಯ ಸಿದ್ಧೇಶ್ವರ ಹಾಗೂ ಲಕ್ಷ್ಮೀ ದೇವರ ನೂತನ ಮೂರ್ತಿ ಪ್ರತಿಷ್ಠಾಪನೆಯನ್ನು ಹೋಮ ಹವನ ಯಜ್ಞ ಯಾಗಾದಿಗಳನ್ನು ಮಾಡುವ ಮೂಲಕ ಪ್ರತಿಷ್ಠಾಪನೆಯನ್ನು ಗ್ರಾಮದ ಗುರು ಹಿರಿಯರ ಸಮ್ಮುಖದಲ್ಲಿ ಬುಧವಾರ ದಂದು ನೆರವೇರಿಸಿದರು.