ಬೆಳಗಾವಿ
ವರದಿ- ಸಿದ್ದಾರೂಢ ಬಣ್ಣದ
ಬೆಳಗಾವಿ: ಜಿಲ್ಲೆಯ ಅಥಣಿ ತಾಲೂಕಿನ ರಡ್ಡೆರಹಟ್ಟಿ ಗ್ರಾಮದ ಬಸವೇಶ್ವರ ದೇವಸ್ಥಾನದ ಆವರಮದಲ್ಲಿ ಮಂಗಳವಾರ ಸಾಯಂಕಾಲ ಅಭಿನವ ಶ್ರೀ ಅವರ ತತ್ವಾಮೃತ ಪ್ರವಚನದಲ್ಲಿ ಆಕಸ್ಮಿಕವಾಗಿ ಭೇಟಿ ನೀಡಿದರು. ಆರೋಢ ಪರಂಪರೆ ಒಂದು ಶ್ರೇಷ್ಠ ಪರಂಪರೆ ಈ ಪರಂಪರೆ ಯಾವುದೇ ಜಾತಿ -ಭೇದ,ಮೇಲು-ಕೀಳು ಎಂಬ ಮನೋಭಾವನೆ ಅನ್ನುವುದಿಲ್ಲ.
ನಾನು ಈ ಕಾರ್ಯಕ್ರಮಕ್ಕೆ ಯಾವುದೇ ರೀತಿದ ಮಾಜಿ ಉಪ ಮುಖ್ಯ ಮಂತ್ರಿ ಹಾಗೂ ಮಾಜಿ ಶಾಸಕನಾಗಿ ಬಂದಿಲ್ಲ ಸಾಮಾನ್ಯ ವಾಗಿ ನಾನು ಒಬ್ಬ ಅಭಿನವ ಶ್ರೀ ಅವರ ಭಕ್ತನಾಗಿ ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ ಎಂದು ಉದಾರ ಮನಸಿನಿಂದ ಹೇಳಿದರು.
ಅನಂತರ ಮಾಜಿ ಉಪ ಮುಖ್ಯ ಮಂತ್ರಿ ಲಕ್ಷಣ ಸವದಿ ಅವರು ಅಭಿನವ ಶ್ರೀ ಅವರ ಹಾಗೂ ಆರೋಢ ಪರಂಪರೆಯ ಮೇಲೆ ಇಟ್ಟ ಭಕ್ತಿಯನ್ನು ವಿಸ್ತರವಾಗಿ ತಮ್ಮ ಮಾತುಗಳಲ್ಲಿ ಜನರರೊಂದಿಗೆ ಹಚ್ಚಿಕೊಂಡರು. ಈ ಸಂದರ್ಭದಲ್ಲಿ ತಾಲೂಕಿನ ಹಿರಿಯರಾದ ಎಸ್, ಎಮ್ ನಾಯಿಕ ಅವರನ್ನು ಸ್ಮರಿಸಿಕೊಂಡರು.
ಈ ಸಂದರ್ಭದಲ್ಲಿ ತಾಲೂಕಿನ ನಾಗನೂರು ಪಿಕ್, ದೊಡವಾದ, ಯಲ್ಪರಹಟ್ಟಿ, ಸವದಿ,ಜನವಡ, ಹಲ್ಯಾಳ, ಅವರಖೋಡ, ಚಿಕ್ಕುಡ, ಕೋಳಿಗುಡ್ಡ, ದರೂರ ಸಂಕ್ರಾಂಟ್ಟಿ ನದಿ ಇಂಗಳಗಾವಿ, ಜನವಾಡಒಳಗೊಂಡು ವಿವಿಧ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದ್ದರು.