ಬೆಂಗಳೂರಲನಲ್ಲಿ ಎ.6ರಂದು 49 ಸಾಧಕರಿಗೆ ಪ್ರಶಸ್ತಿ ಪ್ರಧಾನ :ವೀಣಾ ಕಿಡದಾಳ

Share the Post Now

ಬೆಂಗಳೂರು.ಸಮಾಜ ಕಲ್ಯಾಣ ಸಂಸ್ಥೆ (ರಿ) ಬೆಂಗಳೂರು  ವಿಶ್ವಕನ್ನಡ ಜಾನಪದ ಪರಿಷತ್ ಬೆಂಗಳೂರು,ಆನಂದಿ ನೃತ್ಯ ಅಕಾಡೆಮಿ ಬೆಂಗಳೂರು, ಇವರ ಸಂಯುಕ್ತ ಆಶ್ರಯದಲ್ಲಿ ರವಿವಾರ ಏಪ್ರಿಲ್ 6 ರಂದು ಬೆಂಗಳೂರು  ಚಾಮರಾಜ ಪೇಟೆ ಮಕ್ಕಳ ಕೂಟ ಅಕ್ಕಮಹಾದೇವಿ ಭವನ, ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ಮುಂಜಾನೆ 10 ಗಂಟೆಗೆ ರಾಷ್ಟ್ರೀಯ ನೃತ್ಯ ವೈಭವ ಹಾಗೂ
ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.     

           ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಪ ಪೂ ಡಾ ಕಾಡಯ್ಯ್ ಸ್ವಾಮೀಜಿ ಹಿರೇಮಠ. ವಹಿಸುವವರು.ಉದ್ಘಾಟನೆಯನ್ನು ಶ್ರೀ ಮಂಜುಳಾ ನಾರಾಯಣ, ರಾಜ್ಯ ಅಧ್ಯಕ್ಷರು ಕರ್ನಾಟಕ ಪ್ರದೇಶ ಯುವ ಕುರುಬರ ಸಂಘ. ದೀಪ ಬೆಳಗಿಸುವವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಾನಪದ ಅಕಾಡೆಮಿಯ ರಿಜಿಸ್ಟರ್ ನಮ್ರತಾ ಎನ್.  ಸಮ್ಮೇಳನದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಅಪ್ಪಸಾಹೇಬ್ ಅಲಾಬಾದಿ ವಹಿಸುವರು. ಭಾರತಿ ಅಲಾಬಾದಿ.ಸಮಾಜ ಕಲ್ಯಾಣ ಸಂಸ್ಥೆ  ಅಧ್ಯಕ್ಷರಾದ ವೀಣಾ ಕಿಡದಾಳ. ಆನಂದಿ ನೃತ್ಯ ಅಕಾಡೆಮಿ ಅಧ್ಯಕ್ಷರು ಶ್ವೇತಾ ಬೀಳಗಿಕರ್.                

            ಮುಖ್ಯ ಅತಿಥಿಗಳಾಗಿ ಲೆಫ್ಟನಂಟ ಕರ್ನಲ್ ಸಂಜೀವ ಯ ಕೊಡತೆ ಹಾಗೂ ಅವರ ಧರ್ಮ ಪತ್ನಿ ಡಾ.ಗೀತಾ ಸೈದಾಪುರ. ವಿಜಯಪುರ ನೃತ್ಯ ಗುರುಮಾತೆ ಪೂರ್ವಿ ತಳವಾರ. ಧಾರವಾಡ ಹುಬ್ಬಳ್ಳಿಯ ನೃತ್ಯ ಗುರುಮಾತೆ ಶಶಿರೇಖಾ ಬೈಜು ನಾಗಶ್ರೀ ಕುಲಕರ್ಣಿ.ಗಾನ ಗಂಧರ್ವ ಡಾ. ಶ್ರೀಕಾಂತ್ ಚಿಮಲ್.

ಸಾಂಸ್ಕೃತಿಕ ಒಕ್ಕೂಟದ ಅಧ್ಯಕ್ಷರು ಡಾ. ಜಯಸಿಂಹ.ಬಸವರಾಜ ತುಬಾಕಿ ರಾಜ್ಯ ಅಧ್ಯಕ್ಷರು ಸುವರ್ಣ ಕರ್ನಾಟಕ ರಕ್ಷಣಾ ವೇದಿಕೆ ವಿಲ್ಸನ ಲ ದೊಡಮನಿ. ಸುವರ್ಣ ಕರ್ನಾಟಕ ರಕ್ಷಣಾ ವೇದಿಕೆ (ಸಂಘ )ರಾಜ್ಯಾಧ್ಯಕ್ಷರು ಕಲ್ಯಾಣ ಕರ್ನಾಟಕ ನಿರ್ಮಲ ರೋಖಡಿ ಅಧ್ಯಕ್ಷರು. ಕರ್ನಾಟಕ ಯುವ ರಕ್ಷಣಾ ವೇದಿಕೆ ಅಥಣಿ ಮಹಿಳಾ ಒಕ್ಕೂಟ ಅಧ್ಯಕ್ಷರು ಶೋಭಾ ಮಾಳಿ.ರಾಯಬಾಗ ತಾಲೂಕಾ ಅಧ್ಯಕ್ಷರು ಕೀರ್ತಿ ಬಡಿಗೇರ.ಅಜೀತ್ ಬೆಳ್ಳಂಕಿ.ಅಪ್ಪು ಪೂಜಾರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.              

           ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕ ರಿಗೆ ರಾಜ್ಯದ ಪ್ರತಿ ಜಿಲ್ಲೆಯಿಂದ 5 ಜನರಿಗೆ ಪ್ರಶಸ್ತಿ ಪ್ರಧಾನವನ್ನು ಮಾಡಲಾಗುವದು ಹಾಗೂ ಅನೇಕ ಸಾಂಸ್ಕೃತಿಕ ಮತ್ತು ಸಾಹಿತ್ಯ ಕವಿಗೋಷ್ಠಿಗಳು ಜರುಗುವವು.
  ಪ್ರಶಸ್ತಿ ಪುರಸ್ಕೃತರು ದಕ್ಷಿಣ ಕನ್ನಡ ಜಿಲ್ಲೆಯ ಶೃತಿ ವಿಶ್ಮಿತ ಗೌಡ. ಕೃತಿಶ್ ಸೈಬ್ರಕಟ್ಟೆ. ಪ್ರದೀಪ್ ಪೂಜಾರಿ.  ಬಲವಂತ.ಸಿ.ಮೋರಟಗಿ (ಬಸವಪ್ರಿಯ), ಶ್ರೀಮತಿ ಡಾ. ಗೀತಾ ಸೈದಾಪುರ.ಪೂರ್ವಿ ತಳವಾರ.ನಾಗಶ್ರೀ ಕುಲಕರ್ಣಿ. ರಾಣಿ ಬಡಿಗೇರ್. ಗೀತಾ ಧರಿಗೌಡ್ರ. ಶೋಭಾ ಮಾಳಿ.ಪ್ರೇಮಾ ಮಾಳಿ. ಅಜಿತ ಕೆಂಡದ


ರಾಷ್ಟ್ರೀಯ ಕುಸ್ತಿ ಕ್ರೀಡಾಪಟು.ಹಾಲಪ್ಪ ಹುಕ್ಕೇರಿ.ಸೋಮು ಮೆಖಳಿ. ಸಮಾಜ ಸೇವಕ ಹಾಗೂ ಪತ್ರಕರ್ತರು ಮುರಿಗೆಪ್ಪ ಮಾಲಗಾರ. ರಾಷ್ಟ್ರ ಮಟ್ಟದ ಜಾನಪದ ಕಲಾವಿದ, ಗಾಯತ್ರಿ ಪತ್ತಾರ. ಗಾನವಿ ಪೂಜಾರಿ. ದಾಕ್ಷಯಣಿ ಪತ್ತಾರ. ವೀಣಾ ನಟರಾಜ್. ಪ್ರೀತಿ ನಾಯ್ಕ.ಜಯಂತಿ ಬಿ ಬಿ.ಮಿಥುನ್ ಜಬಳೆ.ಚರಣ್ ಪಿ ಕೆ. ರವೀಂದ್ರ ಸಿ ವಿ.ಶಶಿಕಲಾ ಅಕ್ಕಿ.ದೀಕ್ಷಾ ಜಿ.ಅಶೋಕ ದೇವಾಡಿಗ. ಉದ್ಭವ ದೇವಾಡಿಗ.

ದಾನವ್ವ ಎಳವಿ.ಖ್ಯಾತ ನಿರೂಪಕಿ ಡಾ ಮೇಘನಾ ಜಿ.ಶಾಂತವ್ವ ಅವಕ್ಕಣ್ಣವರ.ಗೀತಾ ಶೇಟಿ.ಸುಜಾತಾ ವರ್ನೆಕರ್. ವಿಜಯ ವರ್ನೆಕರ.ಹಾರ್ಧಿಕಾ ಕೆರೆಕೊಡ್ಡಿ.ಸಂತೋಷ್ ಭಾವಿ.ಕ್ರಷ್ಣ ಸೂರಣ್ಣವರ. ಲಾಲಿತ್ಯ ಕುಮಾರ. ಗೀತಾ ಜಾದವ.ಮಧು ಪೂಜಾರಿ.ಆರ್ ಪಿ ಚೇತನ.ಉಜ್ವಲ ಘಟನಟ್ಟಿ.ವೈಷ್ಣ ಶೆಟ್ಟಿ.ಲಾಸ್ಯ ಮದ್ಯಾಸ್ತ.ಶ್ರೇಯಾ ಬೈಜು.ಸುಭಿಕ್ಷ ಪ್ರತೀಕ್ಷಾ, ರತ್ನ ಗೋಧಿ, ರೇಷ್ಮಾ ಕಂದಕೂರು, ನಕ್ಷಾ ಎನ್,

ಚನ್ನಬಸಪ್ಪ  ಬಳಗಾರ.ಅರುಣಕುಮಾರ.ಡಾ ಶ್ರೀದೇವಿ ಸೂರ್ಯಕಾಂತ ಸುವರ್ಣಖಂಡಿ.ಪೂರ್ಣಿಮಾ ಹಿರೇಮಠ್.ಮಹಾದೇವಿ ಪಾಟೀಲ.ಮಲ್ಲಮ್ಮ ವಡ್ಡರ.ರಾಘವೇಂದ್ರ ಬಂಡಿ.ನಾಗರಾಜ್.ಎ ಸರಸಮ್ಮ.ಡಾ ಶಶಿಕಲಾ ಎ ಆರ್.ಆನಂದಮ್ಮ್ ಎಮ್.ಡಾ ಇಬ್ರತ ಉನ್ನಿಸ್.ಡಾಅಶೋಕ್ ಎ ಆರ್,ನಾಗವೇನಮ್ಮ ಎನ್,ಶ್ರೀಮಾನ್ಯ ಭಟ್,ಪ್ರದೀಪ್ ಬಣಕಾರ,ವಿಶ್ವನಾಥ ಗಾಣಿಗ, ರಾಜ್ಯದ 49 ಸಾಧನೆ ಗೈದ ಮಹನೀಯರಿಗೆ ಪ್ರಶಸ್ತಿ ನೀಡಿ ಸನ್ಮಾನ ಮಾಡಿ ಗೌರವಿಸಲಾಗುವುದೆಂದು ಸಮಾಜ ಕಲ್ಯಾಣ ಸಂಸ್ಥೆಯ ಅಧ್ಯಕ್ಷರಾದ ವೀಣಾ ಕಿಡದಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.      

ವರದಿ ಮುರಿಗೆಪ್ಪ ಮಾಲಗಾರ

Leave a Comment

Your email address will not be published. Required fields are marked *

error: Content is protected !!