ಬ.ನೀ.ಕುಲಿಗೋಡ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯಕ್ಕೆ ವಿಜ್ಞಾನ ವಿಭಾಗದಲ್ಲಿ ನೂರಕ್ಕೆ ನೂರರಷ್ಟು ಫಲಿತಾಂಶ.

Share the Post Now

ವರದಿ: ಶ್ರೀ ಪ್ರಕಾಶ ಚ ಕಂಬಾರ ಮುಗಳಖೋಡ


ಮುಗಳಖೋಡ : ಪಟ್ಟಣದ ಪ್ರತಿಷ್ಠಿತ ಶ್ರೀ ಚನ್ನಬಸವೇಶ್ವರ ವಿದ್ಯಾವರ್ಧಕ ಸಂಘದ ಬ.ನಿ. ಕುಲಗೋಡ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಸನ್ 20223 ನೇ ಸಾಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಗೊಂಡಿದೆ.

ವಿಜ್ಞಾನ ವಿಭಾಗದಲ್ಲಿ ನೂರಕ್ಕೆ ನೂರರಷ್ಟು ಫಲಿತಾಂಶ ಬಂದಿದ್ದು , ಕಲಾ 92.78 % , ವಾಣಿಜ್ಯ 95% , ಕಲಾ (ಶಿಕ್ಷಣ ಸo) 80.72% , ಒಟ್ಟು ಕಾಲೇಜಿನ ಫಲಿತಾಂಶವೂ 91.21% ಆಗಿದ್ದು, ವಿಜ್ಞಾನ ವಿಭಾಗದಲ್ಲಿ ಆಕಾಶ ಬಿ ಪಾಟೀಲ 96.67%, ರಾಹುಲ ಕಾಜಿಬೀಳಗಿ 92.83%, ಆಕಾಶ ಜಾಣಮಟ್ಟಿ 91.50% ಹಾಗೂ ಕಲಾ ವಿಭಾಗದಲ್ಲಿ ಹನುಮಂತ ಮಾದರ 94.16% , ಸರಸ್ವತಿ ಅರವಳ್ಳಿ 89.50% , ಸುದೀಪ ಲಮಾಣಿ 86.83% , ವಾಣಿಜ್ಯ ವಿಭಾಗದಲ್ಲಿ ಸಾನಿಯಾ ಮೋಮಿನ 94.83%, ಪ್ರೀತಿ ತುಪ್ಪದ94.50% ,

ಪ್ರಿಯಾ ಕುಲಗೂಡೆ 93.83 % , ಕಲಾ ಶಿಕ್ಷಣ ಸಂಯೋಜನೆ ವಿಭಾಗದಲ್ಲಿ ಕೀರ್ತಿ ಬಾಳೋಜಿ 90.33% , ಪ್ರೇಮ ಹೂವಿನತೋಟ 89%, ಸುರೇಶ ಬಾಳೋಜಿ 89% , ಕಾಲೇಜಿನ ಪ್ರಾಚಾರ್ಯ ಡಾ. ಮಧುಸೂದನ ಬೀಳಗಿ, ಉಪನ್ಯಾಸಕ ಸಿಬ್ಬಂದಿ ವರ್ಗ ಹಾಗೂ ಸಂಸ್ಥೆಯ ನಿಕಟ ಪೂರ್ವ ಅಧ್ಯಕ್ಷ ಹಾಗೂ ಜಿ.ಪಂ ಮಾಜಿ ಸದಸ್ಯ ಡಾ. ಸಿ ಬಿ ಕುಲಗೋಡ ಅವರು ವಿದ್ಯಾರ್ಥಿಗಳು ವಿದ್ಯಾರ್ಥಿಗಳ ಪ್ರಗತಿಗೆ ಶ್ರಮಿಸಿದ ಉಪನ್ಯಾಸಕರನ್ನು ಅಭಿನಂದಿಸಿದ್ದಾರೆ.

Leave a Comment

Your email address will not be published. Required fields are marked *

error: Content is protected !!