ವರದಿ : ಸುನೀಲ್ ಕಬ್ಬೂರ
ಬೆಳಗಾವಿ :ಜಿಲ್ಲೆಯ ರಾಯಬಾಗ ತಾಲೂಕಿನ ಬಡಬ್ಯಾಕೂಡ ಗ್ರಾಮದ ಸದ್ಭಕ್ತರಿಂದ ಶ್ರೀಶೈಲ ಪಾದಯಾತ್ರೆ ಸದ್ಭಕ್ತರಿಗೆ ಪ್ರಸಾದ ಸೇವೆಯನ್ನು ಎರಡು ದಿನಗಳ ಪರಿ ಅಂತರ ನೆರವೇರಿಸಲಾಯಿತು ಹುನಗುಂದ ಮತ್ತು ಕಲಾದಗಿ ನಡುವೆ ನಂದವಡಗಿಯಲ್ಲಿ ಪ್ರವೇಶ ಮಾಡಿದ್ದಾರೆ.ಊರಿನವರಾದ ಅನಿಲ್ ರಾಜು ಗಸ್ತಿ ನಾಗಪ್ಪ ಕೆ ಶೆಟ್ಟಿ ಗುರುಲಿಂಗ ತಕ್ಕನ್ನವರ್ ಲಕ್ಷ್ಮಣ್ ಕ ಶೆಟ್ಟಿ ಮಲ್ಲಯ್ಯ ಹಿರೇಮಠ್ ಸಂತೋಷ್ ಜಾಲಿಹಾಳ್ ಯಮನಪ್ಪ ಜಾಲಿಹಾಳ್ ಶ್ರೀಶೈಲ್ ಜಾಲಿಹಾಳ್ ಸಿದ್ದಪ್ಪ ಟಕ್ಕನ್ನವರ್ ಹಾಗೂ ಮಹದೇವ್ ಉಮ್ರಾಣಿ ಗಿರ್ಮಲ್ ಸೌದಿ ಶಿವಾನಂದ್ ಬಾಡಗಿ ಅಭಿಷೇಕ್ ಜಟಗೊನ್ನವರ್ ದಿಲೀಪ್ ಗಸ್ತಿ ಮತ್ತು ಉಮೇಶ್ ಗಸ್ತಿ ಪರಶುರಾಮ್ ಕಾಂಬಳೆ ಕೃಷ್ಣ ತೊಣಪೆ ಹಾಗೂ ಸಕಲ ಬಡ ಬ್ಯಾಕೋಡ ಸದ್ಭಕ್ತರು ಪಾಲ್ಗೊಂಡಿದ್ದರು.