ಹಳ್ಳೂರ :ಗ್ರಾಮದ ಆರಾದ್ಯ ದೇವರಾದ ದ್ಯಾಮವ್ವ ದೇವಿ ಹಾಗೂ ಶ್ರೀ ಮಹಾಲಕ್ಷ್ಮೀ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ದಂದು ಹಳ್ಳೂರಗ್ರಾಮಕ್ಕೆ ಬೆಟ್ಟಿ ನೀಡಿ ದೇವರ ದರ್ಶನ ಪಡೆದುಕೊಂಡ ಬೈಲಹೊಂಗ ಉಪ ವಿಭಾಗಾಧಿಕಾರಿಗಳಾದ ಪ್ರಭಾವತಿ ಹಳ್ಳೂರ ಅವರು ದೇವರ ಮಹಿಮೆ ಗ್ರಾಮದ ವೈಶಿಷ್ಟ್ಯ ತೆ ಬಗ್ಗೆ ತಿಳಿದುಕೊಂಡರು. ಈ ಸಮಯದಲ್ಲಿ ಗೋಪಾಲ ಹಳ್ಳೂರ. ಮಾಜಿ ಜಿಲ್ಲಾ ಪ ಸದಸ್ಯ ಭೀಮಶಿ ಮಗದುಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.





