ಬಿಡಿಸಿಸಿ ಬ್ಯಾಂಕಿನ ನೂತನ ಅಧ್ಯಕ್ಷರಾದ ಅಪ್ಪಾಸಾಹೇಬ ಕುಲಗುಡೆ ಅವರನ್ನು ಅವರ ನಿವಾಸದಲ್ಲಿ ಉತ್ತರ ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷರು, ಹಸಿರು ಸೇನೆ ಸದಲಗಾದ ಧರೇಖಾನ ಅಜ್ಜಾ ಅವರು ಸನ್ಮಾನಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಕುಡಚಿ ಬ್ಯಾಂಕ್ ನೀರಿಕ್ಷಕ ಶ್ರೀಧರ ಪಾಟೀಲ, ಸಂಜು ಚೌಗಲಾ, ರವೀಂದ್ರ ಪಾತ್ರೋಟ, ಚಿದು ಮುತನಾಳ, ಬಾಳು ದೇಸಾಯಿ ಹಾಗೂ ಮಹಾವೀರ ಈರಗಾರ ಇತರರು ಉಪಸ್ಥಿತರಿದ್ದರು