ಭಿಕರ ರಸ್ತೆ ಅಪಘಾತ ಮಕ್ಕಳು ಸೇರಿ ಮೂವರ ಸ್ಥಿತಿ ಗಂಭೀರ…
ಮಿರಜ್ -ಜಮಖಂಡಿ ರಾಜ್ಯ ಹೆದ್ದಾರಿ ಮದ್ಯ ಅಪಘಾತ …
ಬೆಳಗಾವಿ ಜಿಲ್ಲೆ ಕಾಗವಾಡ ತಾಲೂಕಿನ ಉಗಾರ್ ಗ್ರಾಮದ ಬಳಿ ದುರ್ಘಟನೆ ನಡೆದಿದೆ
ಕೆ ಎಸ್ ಆರ್ ಟಿ ಸಿ ಬಸ್ ಹಾಗೂ ಕಾರಿನ ಮದ್ಯ ಮುಖಾ- ಮುಖಿ ಡಿಕ್ಕಿಯಾಗಿದ್ದು
ಕಾರಿನಲ್ಲಿದ್ದ ಐವರ ಚಿಂತಾಜನಕ ಸ್ಥಿತಿಯಲಿದ್ದಾರೆ
ಗಾಯಾಳುಗಳನ್ನ ಮಹಾರಾಷ್ಟ್ರದ ಮಿರಜ್ ಆಸ್ಪತ್ರೆಗೆ ರವಾನೆಮಾಡಲಾಗಿದೆ
ಈ ಅಪಘಾತ ಕಾಗವಾಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ





