ಪ್ರಾರಂಭಬೆಳಗಾವಿ : ಇಂಡಿಗೋ ಏರಲೈನ್ಸ್ ಬೆಳಗಾವಿ ಇಂದ ದೆಹಲಿ ನಡುವೆ ಅಕ್ಟೋಬರ್ 5 ರಿಂದ, ವಿಮಾನಯಾನ ಸಂಚಾರದ ಬುಕಿಂಗ್ ಪ್ರಾರಂಭಸಲಿದೆ.
ಬೆಳಗಾವಿ ಇಂದ ದೆಹಲಿ ವರೆಗೆ ಸಂಚರಿಸಲು ಈ ವಿಮಾನಯಾನ ಅವಶ್ಯಕವಾಗಿತ್ತು. ಈ ಸೇವೆಗೆ ಸಂಸದ ಈರಣ್ಣ ಕಡಾಡಿ ನಿರಂತರ ಪರಿಶ್ರಮಪಟ್ಟಿದ್ದರು. ಕೊನೆಗೂ ವಿಮಾನಯಾನ ಸೇವೆ ಪ್ರಾರಂಭಿಸುವಲ್ಲಿ ಯಶಸ್ವಿಯಾಗಿದ್ದಾರೆ.