ಬೆಳಗಾವಿ :ನಗರದ ಶ್ರೀ ಸಿದ್ದರಾಮೇಶ್ವರ ಪದವಿ ಕಾಲೇಜಿನ ವಿದ್ಯಾರ್ಥಿನಿಯರು ಇತ್ತೀಚಿಗೆ ನಡೆದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ವಲಯ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ
ಕುಮಾರಿ ಅಕ್ಷತಾ ಚಿಗದೊಳ್ಳಿ. ಕಲ್ಯಾಣಿ ನಾಯಿಕ. ಜ್ಯೋತಿ ವಿಶಾಳಿ. ಅಂಬಿಕಾ ಲಮಾಣಿ. ರಂಜಿತಾ ಬಸ್ತವಾಡ್. ಹರ್ಷಲ್ ಚಿಗರೆ. ಲಕ್ಷ್ಮಿ ಲಮಾಣಿ. ಮತ್ತು ಮಾಣಿಕ್ಯ ಯಲಕ್ನವರ.
ಈ ಎಲ್ಲಾ ವಿದ್ಯಾರ್ಥಿನಿಯರನ್ನು ಸಂಸ್ಥೆಯ ಅಧ್ಯಕ್ಷರಾದ ಪರಮಪೂಜ್ಯಶ್ರೀ ಡಾ. ಅಲ್ಲಮ ಪ್ರಭು ಮಹಾಸ್ವಾಮಿಗಯವರು ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಕೆ ಬಿ ಹಿರೇಮಠ್ ಪ್ರಾಚಾರ್ಯರು ಡಾಕ್ಟರ್ ಎ ಎಲ್ ಪಾಟೀಲ್ ಹಾಗೂ ಪಿಯು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಪಿ ಡಿ ಶಿವನಾಯಕರ ಮತ್ತು ಪದವಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರು ಶ್ರೀಧರ್ ನೇಮಗೌಡ ಹಾಗು ಎಲ್ಲ ಉಪನ್ಯಾಸಕರು ಎಲ್ಲಾ ವಿದ್ಯಾರ್ಥಿನಿಯರನ್ನು ಅಭಿನಂದಿಸಿದ್ದಾರೆ