ನಗರದ ಕಪಿಲೇಶ್ವರ ಹಳೆಯ ಹೊಂಡದಲ್ಲಿ ಎರಡು ಶವಗಳುಬಪತ್ತೆಯಾಗಿವೆ.
ಸದರಲ್ಲಿ ಒಂದು ಗಂಡು ಹೆಣ್ಣು ಇದೆ. ಶವದ ಗರುತು ಪತ್ತೆಯಾಗಿಲ್ಲ. ನೀರಿನಲ್ಲಿ ಮುಖ ಕೆಳಗೆ ಆಗಿರುವುದರಿಂದ ಶವದ ಗುರುತು ಸಿಕ್ಕಿಲ್ಲ. ಯಾರಾದರೂ ಸಂಬಂಧಿಕರು ಇದ್ದರೆ ಕೊಇಲೇಶ್ವರ ಹೊಂಡಕ್ಜೆ ಹೋಗಿ ಗುರುತು ಹಿಡಿಯಬಹುದು.
ಘಟನಾ ಸ್ಥಳಕ್ಕೆ ಖಡೆಬಜಾರ ಎಸಿಪಿ ಸೇರಿದಂತೆ ಹಿರಿಯ ಅಧಿಕಾರಿಗಳು ಭೆಟ್ಡಿ ನೀಎಇದ್ದಾರೆ.