ಬಾಗಲಕೋಟ
ರಬಕವಿ ಬನಹಟ್ಟಿ – ರಾಜ್ಯದಲ್ಲಿ ಚುನಾವಣೆ ಹತ್ತಿರ ಬಂದಂತೆ ಎಲ್ಲ ರಾಜಕೀಯ ಪಕ್ಷಗಳು ಚುನಾವಣೆ ಎದುರಿಸಲು ತಮ್ಮದೆಯಾದ ರೂಪುರೇಷೆಗಳನ್ನ ಹಾಕಿಕೊಂಡು ಮುನ್ನುಗ್ಗುತ್ತಿವೆ ಅದರಂತೆ ಬಿಜೆಪಿ ಸಹ ವಿಜಯ ಸಂಕಲ್ಪ ಯಾತ್ರೆಯ ಮೂಲಕ ರಾಜ್ಯ ಮತದಾರರ ಮತ ಸೆಳೆಯಲು ಮುಂದಾಗಿದೆ. ಇಂದು ತೇರದಾಳ ಮತಕ್ಷೇತ್ರದಲ್ಲಿ ವಿಜಯಸಂಕಲ್ಪ ಯಾತ್ರೆ ಬಂದಿದ್ದು ಸಾವಿರ ಸಾವಿರ ಬೈಕ್ ಗಳ ಮುಖಾಂತರ ಬಿಜೆಪಿ ಪಕ್ಷದ ಕಾರ್ಯಕರ್ತರು ಹಾಗೂ ಪ್ರಬಲ ಆಕಾಂಕ್ಷಿಗಳು ಸ್ವಾಗತಿಸಿದರು ಇನ್ನು ಇದೆ ಸಂದರ್ಭದಲ್ಲಿ ಸ್ಥಳೀಯರಿಗೆ ಈ ಬಾರಿ ಚುನಾವಣೆಯಲ್ಲಿ ಟಿಕೆಟ್ ನಿಡಬೇಕೆಂದು ಒತ್ತಾಯಗಳು ಕೇಳಿ ಬಂದವು
ವರದಿ : ಪ್ರದೀಪ ದೇಶಪಾಂಡೆ