ಕರ್ನಾಟಕದಲ್ಲಿ ಹಲವು ದಿನಗಳಿಂದ ಜೋರಾಗಿ ಸದ್ದು ಸುದ್ದಿ ಮಾಡುತ್ತಿರುವ ಸ್ಯಾಂಟ್ರೋ ರವಿ ಅರೆಸ್ಟ್ ಮಾಡಲಾಗಿದೆ ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿದ ರವಿಯನ್ನು ಬಂದಿಸಲಾಗಿದೆ
ವಿದೇಶಕ್ಕೆ ಹಾರುವ ಯೋಚನೆಯಲ್ಲಿ ಇದ್ದ ಎನ್ನಲಾಗಿದೆ ಕರ್ನಾಟಕ ಪೊಲೀಸ್ ರು ಬೆನ್ನು ಹತ್ತಿ ಗುಜರಾತ್ ನಲ್ಲಿ ಬಂಧಿಸಿದ್ದಾರೆ ಎಂದು ಪೊಲೀಸ್ ಉನ್ನತ ಮೂಲಗಳು ತಿಳಿಸುವೆ ಕರ್ನಾಟಕದಿಂದ ಎಸ್ಕೇಪ್ ಆಗಿ ಬೇರೆ ರಾಜ್ಯದಲ್ಲಿ ಅಡಗಿದ್ದ ಸ್ಯಾಂಟ್ರೋ ಕೊನೆಗೂ ಬಂಧಿಸುವಲ್ಲಿ ಕರ್ನಾಟಕ ಪೊಲೀಸರು ಯಶಸ್ವಿಯಾಗಿದ್ದಾರೆ