Breking news!ಮತದಾನ ಬಹೀಷ್ಕಾರ.!ಖೋತನಟ್ಟಿ ಗ್ರಾಮಕ್ಕೆ ಅಧಿಕಾರಿಗಳ ದೌಡು

Share the Post Now



*ಸೂಕ್ತ ಬಸ್ ಹಾಗೂ ನಿಲುಗಡೆ ಸಮಸ್ಯೆ ಮತದಾನ ಬಹೀಷ್ಕಾರಕ್ಕೆ ಮುಂದಾಗಿದ್ದ ಖೊತನಟ್ಟಿ ಗ್ರಾಮಸ್ಥರು*


*ಹೌದು ವೀಕ್ಷಕರೇ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಖೋತನಟ್ಟಿ ಗ್ರಾಮಸ್ಥರು 25 ವರ್ಷಗಳಿಂದ ಹೋರಾಟ ಮಾಡಿದ್ರೂ ಬಗೆಹರಿಯದ ಸಮಸ್ಯೆ*

ಶಾಲಾ ಮಕ್ಕಳು ಮತ್ತು ವಯೋವೃದರು ಬೇರೆ ಊರಿಗೆ ಹೋಗಬೇಕು ಅಂದ್ರು ಬಸ್ಸಿನ ವೇವಸ್ಯ ಇಲ್ಲದ ಕಾರಣದಿಂದ ಇವತ್ತು ಮತದಾನ ಬಹೀಷ್ಕಾರಕ್ಕೆ ಮುಂದಾಗಿದ್ದ ಖೊತನಟ್ಟಿ ಗ್ರಾಮಸ್ಥರು

ಸ್ಥಳಕ್ಕೆ ಸಾರಿಗೆ ಇಲಾಖೆ ಅಧಿಕಾರಿಗಳು ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳ ದೌಡು

ಸಮಸ್ಯೆ ಬಗೆಹರಿಸಲು 8 ನೇ ತಾರಿಕಿನ ಗಡುವು

*ಬಸ್ ಸಮಸ್ಯೆ ಕುರಿತು ಗ್ರಾಮಸ್ಥರ ಮನಒಲಿಸಲು ಧಿಕಾರಿಗಳ ಕಸರತ್ತು*

*ಪ್ರಯೋಜನವಾಗದ ಭರವಸೆ,ಆಶ್ವಾಸನೆ ಮಾತುಗಳು. ಕೆಂಡವಾದ ಗ್ರಾಮಸ್ಥರು*

*ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಖೋತನಟ್ಟಿ ಗ್ರಾಮದಲ್ಲಿ ಘಟನೆ*

*ಸಮಸ್ಯೆ ಬಗೆಹರಿಸುವಂತೆ ಗ್ರಾಮಸ್ಥರ ಪಟ್ಟು.!*

Leave a Comment

Your email address will not be published. Required fields are marked *

error: Content is protected !!