ಕೋನೆಯ ಹಂತದಲ್ಲಿ ಬಿಎಸಪಿ ಟೀಕೇಟ ಮಿಸ್!ಪಕ್ಷೇತರವಾಗಿ ಯಲ್ಲಪ್ಪ ಕೋಲಕಾರ ನಾಮಪತ್ರ ಸಲ್ಲಿಕೆ

Share the Post Now

ವರದಿ :ಟಿ ಶಶಿಕಾಂತ ಖಾನಾಪೂರ

ಬೆಳಗಾವಿ.ಖಾನಾಪೂರ


ಖಾನಾಪೂರ: ತಾಲೂಕಿನ ಸುರಾಪೂರ ಗ್ರಾಮದ ಯಲ್ಲಪ್ಪ ಕೋಲಕಾರ ಇವರಿಗೆ ಬಿಎಸಪಿ ಪಕ್ಷದಿಂದ ಟೀಕೆಟ ನಿಡುವದಾಗಿ ನಿಶ್ಚಯವಾಗಿತ್ತು ಆದರೆ ಕೋನೆಯ ಹಂತದಲ್ಲಿ ಪಕ್ಷದ ಮುಖಂಡರಿಂದ ಟೀಕೆಟ ಕೈತಪ್ಪಿದ್ದಕ್ಕೆ ತಾಲೂಖಿನ ಬಿಎಸಪಿ ಕಾರ್ಯಕರ್ತರು ಅಸಮಾಧಾನಗೊಂಡು ಪಕ್ಷದ ವಿರುದ್ದ ರೊಚ್ಚಿಗೆದ್ದಿದ್ದಾರೆ



ಬಿಎಸಪಿ ಪಕ್ಷವು ಟೀಕೆಟ ನೀಡುವದಾಗಿ ಘೋಸಿಸಿ ಕೊನೆಯ ಹಂತದಲ್ಲಿ ಟೀಕೆಟ ನಿಡದಿರುವದು ಪಕ್ಷದ ಸಿದ್ದಾಂತಗಳನ್ನ ಗಾಳಿಗೆ ತೂರಿ ಪಕ್ಷವು ಕಾಂಗ್ರೇಸನ ಬಿ ಟೀಮ್ ಆಗಿ ಕೆಲಸ ಮಾಡಿ ನಮಗೆ ಟೀಕೆಟ ನೀಡುವಲ್ಲಿ ಮೋಸ ಮಾಡಿದೆ ಎಂದು ತಾಲೂಕಿನ ಬಿಎಸಪಿ ಕಾರ್ಯಕರ್ತರು ಅನುಮಾನಿಸಿ ಈಗಾಗಲೆ ನಿಶ್ಚಯವಾದ ಯಲ್ಲಪ್ಪ ಕೋಲಕಾರರಿಗೆ ಬೆಂಬಲ ನೀಡಿ ಪಕ್ಷೇತರನಾಗಿ ಇಂದು ನಾಮಪತ್ರ ಸಲ್ಲಿಸಿದ್ದಾರೆ



ಅದರಂತೆ ಪಕ್ಷೇತರನಾಗಿ ನಾಮಪತ್ರ ಸಲ್ಲಿಸಿದ ಯಲ್ಲಪ್ಪ ಕೋಲಕಾರ ಮಾತನಾಡಿ ನನಗೆ ಬಿಎಸಪಿ ಪಕ್ಷದಿಂದ ಮೋಸವಾಗಿದ್ದು ಹೀಗಾಗಿ ನಾನು ಪಕ್ಷೇತರನಾಗಿ ಚುಣಾವಣೆಯಲ್ಲಿ ಸ್ಪರ್ದಿಸುತ್ತಿದ್ದೇನೆ ತಾಲೂಖಿನಲ್ಲಿ ಹಲವಾರು ಬಡಜನರ ಕಷ್ಟಕ್ಕೆ ಸ್ಪಂದಿಸಲು ನಾನು ಈ ನಿರ್ದಾರ ಕೈಗೊಂಡಿದ್ದೇನೆ ಬಿಎಸಪಿ ಪಕ್ಷ ನನಗೆ ಮೋಸ ಮಾಡಿದರು ಅವರ ಕಾರ್ಯಕರ್ತರೆಲ್ಲ ನನ್ನೊಂದಿಗಿದ್ದಾರೆಂದು ಹೇಳಿದರು

Leave a Comment

Your email address will not be published. Required fields are marked *

error: Content is protected !!