ಹಳ್ಳೂರ :ಸಾರ್ವತ್ರಿಕ ವಿಧಾನಸಭಾ ಅರಬಾಂವಿ ಮತಕ್ಷೇತ್ರದ ಬಿ ಜೆ ಪಿ ಅಭ್ಯರ್ಥಿಯಾದ ಬಾಲಚಂದ್ರ ಜಾರಕಿಹೊಳಿ ಅವರ ಪರ ಹಳ್ಳೂರ ಗ್ರಾಮದ ವಾರ್ಡ 6 ಮತ್ತು 8 ನೇ ವಾರ್ಡ ನಲ್ಲಿ ಮನೆ ಮನೆಗೆ ತೆರಳಿ ಬಿರುಸಿನ ಪ್ರಚಾರ ಮಾಡಿ ಮತಯಾಚನೆ ಮಾಡಲಾಯಿತು.ದೇಶಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸಾಧನೆ ಬಗ್ಗೆ ಹಾಗೂ ಅರಬಾಂವಿ ಕ್ಷೇತ್ರದ ಅಭಿವೃದ್ಧಿ ಕಾರ್ಯ ಕೆಲಸಗಳ ಬಗ್ಗೆ ಜನರಿಗೆ ತಿಳಿಸಿ ಬಿ ಜೆ ಪಿ ಗೆ ಮತ ಹಾಕಿ ಬಾಲಚಂದ್ರ ಜಾರಕಿಹೊಳಿ ಅವರಿಗೆ ಮತ ಹಾಕಿ ಹೆಚ್ಚು ಮತಗಳಿಂದ ಗೆಲ್ಲಿಸಿ ತರಬೇಕೆಂದು ಹೇಳಿದರು. ಈ ಸಮಯದಲ್ಲಿ ನ್ಯಾಯವಾದಿ ಧರೆಪ್ಪ ರೊಡ್ಡನ್ನವರ. ಮುಖಂಡರಾದ ಶಾಂತಯ್ಯ ಹಿರೇಮಠ.ಅಶೋಕ ತೇರದಾಳ. ಸಮಾಜ ಸೇವಕ ಮುರಿಗೆಪ್ಪ ಮಾಲಗಾರ.ರವಿ ಸಂತಿ.ಹಣಮಂತ ಲೋಕಣ್ಣವರ. ಬಸು ಗೌರವಗೋಳ. ಮಹೇಶ ಹಿಪ್ಪರಗಿ. ಮಲ್ಲಪ್ಪ ಗುರುಸಿದ್ದನವರ.ಮಹೇಶ ಮಠಪತಿ.ಪಾವಡೆಪ್ಪ ಲೋಕಣ್ಣವರ. ಮುತ್ತಪ್ಪ ಅಟ್ಟಮಟ್ಟಿ.ಪವನ ತೇರದಾಳ. ಮಾನಿಂಗ ಬೋಳನ್ನವರ. ಆಜೀತ ತೇರದಾಳ. ಸಂಗಪ್ಪ ತೇರದಾಳ.ಮುತ್ತು ಕಲ್ಲೋಳ್ಳಿ. ಶಿವಪ್ಪ ತೇರದಾಳ.ಬಸಪ್ಪ ಬೋಳನ್ನವರ.ಸೇರಿದಂತೆ ಅನೇಕರಿದ್ದರು.





