ಹಳ್ಳೂರ : ಜಿಲ್ಲಾ ಪ ಸದಸ್ಯೆ ವಸಂತಿ ತೇರದಾಳ ಅವರ ನೇತೃತ್ವದಲ್ಲಿ ಅರಬಾಂವಿ ಮತಕ್ಷೇತ್ರದ ಬಿ ಜೆ ಪಿ ಅಭ್ಯರ್ಥಿ ಬಾಲಚಂದ್ರ ಜಾರಕಿಹೊಳಿ ಪರ ಮಾತಯಾಚಣೆಯನ್ನು ರೋಡ್ ಶೋ ಮುಕಾಂತರ ನೂರಾರು ಮಹಿಳಾ ಬಿ ಜೆ ಪಿ ಕಾರ್ಯಕರ್ತೆ ಯರೊಂದಿಗೆ ಗ್ರಾಮದ ವಾರ್ಡ 1,ಮತ್ತು 2 ಹಾಗೂ 3 ವಾರ್ಡಗಳ ಮನೆ ಮನೆಗೆ ತೆರಳಿ ಬಿರುಸಿನ ಪ್ರಚಾರ ಮಾಡಿದರು.
ಈ ಸಮಯದಲ್ಲಿ ಸ್ತ್ರೀ ಶಕ್ತಿ ಸ್ವ ಸಹಾಯ ಸಂಘದ ಮೇಲ್ವಿಚಾರಕಿ ಕಸ್ತೂರಿ ಹೆಗ್ಗಾನಿ.ಸಾವಿತ್ರಿ ಬಾಯಿ ಪುಲೆ ಮಹಿಳಾ ಮಂಡಳ ಅಧ್ಯಕ್ಷ ಬಂದವ್ವ ಕಾಗೆ.ಕಸ್ತೂರಿ ನಿಡೋಣಿ. ಪಾರವ್ವ ಮಾವರಕರ.ಬೌರವ್ವ ಹಡಪದ.ಮಾಯವ್ವ ಗುಬತ್ತ ನ್ನವರ.ಪಾರವ್ವ ಹೊಸಟ್ಟಿ.ಕಾಶವ್ವ ಹಿರೇಮಠ. ಇಂದ್ರವ್ವ ನಿಡೋಣಿ. ನೀಲವ್ವ ಅಳಗುಂಡಿ. ಜಯಶ್ರೀ ಬಾರಿಕಾರ. ಬೌರವ್ವ ಹಡಪದ. ಲಕ್ಷ್ಮೀ ಕಲ್ಲೋಳಿ. ಗೌರವ್ವ ಕಲ್ಲೋಳಿ. ಸಾವಕ್ಕ ಹರಿಜನ. ಯಲ್ಲವ್ವ ನಿಡೋಣಿ. ಮಾನಂದ ಬೆವನೂರ. ಗುರಲಿಂಗವ್ವ ಜಾಣಮಟ್ಟಿ. ಅಂಬವ್ವಾ ಗೊಸಬಾಳ.ಸೇರಿದಂತೆ ಸ್ತ್ರೀ ಶಕ್ತಿ ಸಂಘದವರಿದ್ದರು.