ರಾಯಬಾಗ :ತಾಲೂಕಿನಾದ್ಯಂತ 7148 ವಿದ್ಯಾರ್ಥಿಗಳು ಎಸ.ಎಸ.ಎಲ.ಸಿ ಮೊದಲನೆ ಪರೀಕ್ಷೆ ಶಾಂತಿಯುತವಾಗಿ ಬರೆದರು.
ಬೆಳಗಾವಿ. ರಾಯಬಾಗ ತಾಲೂಕಿನಾದ್ಯಂತ 20ಕೇಂದ್ರಗಳಲ್ಲಿ 7246ರಲ್ಲಿ 98ವಿದ್ಯಾರ್ಥಿಗಳು ಗೈರು ಹಾಜರಾಗಿದ್ದು, 7148 ವಿದ್ಯಾರ್ಥಿಗಳು ಶಾಂತಿ ಸುವ್ಯವಸ್ಥೆಯಿಂದ ಮೊದಲನೇ ದಿನದ ಪರೀಕ್ಷೆ ಬರೆದರು. ಇಂದಿನಿಂದ ಪ್ರಾರಂಭವಾದ ಎಸ್ಎಸ್ಎಲ್‌ಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳನ್ನು ಶಿಕ್ಷಕರು ಹಲವು ಕಡೆ ವಿವಿಧ ರೀತಿಯಲ್ಲಿ ಸ್ವಾಗತಿಸಿಕೊಂಡರು. ಕುಡಚಿ ಪಟ್ಟಣದ ಜುನ್ನೇದಿಯಾ ಪ್ರೌಢಶಾಲೆ ಕೇಂದ್ರದಲ್ಲಿ ಒಟ್ಟು 18 ಕೊಠಡಿಗಳಲ್ಲಿ 433 ವಿದ್ಯಾರ್ಥಿಗಳ ಪೈಕಿ 1ವಿದ್ಯಾರ್ಥಿ 2ವಿದ್ಯಾರ್ಥಿನಿಯರು ಗೈರು ಹಾಜರಿದ್ದು ಅದರಲ್ಲಿ 2ವಿದ್ಯಾರ್ಥಿಗಳು ರಿಪಿಟರ್ಸ ಸೇರಿ ಒಟ್ಟು 430ವಿದ್ಯಾರ್ಥಿಗಳು ಶಾಂತಿ ಸುವ್ಯವಸ್ಥಿತವಾಗಿ ಪರೀಕ್ಷೆ ಬರೆದರು. ಇನ್ನು ಸರಕಾರಿ […]
ರಾಯಬಾಗ :ತಾಲೂಕಿನಾದ್ಯಂತ 7148 ವಿದ್ಯಾರ್ಥಿಗಳು ಎಸ.ಎಸ.ಎಲ.ಸಿ ಮೊದಲನೆ ಪರೀಕ್ಷೆ ಶಾಂತಿಯುತವಾಗಿ ಬರೆದರು.
Read More »