Breking News|ಲೋಕುರದಲ್ಲಿ ಬಸ್ ನಿಲುಗಡೆಗೆ ಆಗ್ರಹಿಸಿ ಬಸ್ ತಡೆದು ಪ್ರತಿಭಟಿಸಿದ ವಿದ್ಯಾರ್ಥಿಗಳು
ವರದಿ:ಸಚಿನ ಕಾಂಬ್ಳೆ .ಕಾಗವಾಡ ಕಾಗವಾಡ: ತಾಲೂಕಿನ ವಿವಿಧ ಗ್ರಾಮಗಳಿಂದ ಸುಮಾರು ಎರಡು ನೂರು ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ದಿನಂಪ್ರತಿ ತೆರಳುತ್ತಾರೆ .ಆದರೆ ಕೆಲ ಕಡೆಗಳಲ್ಲಿ ಬಸ್ ಚಾಲಕರು ಶಾಲಾ ವಿದ್ಯಾರ್ಥಿಗಳನ್ನ ಕಂಡರೇ ಸಾಕು ಯರ್ರಾಬಿರ್ರಿ ಓಡಿಸಿಕೊಂಡು ಹೋಗಿಯೇ ಬಿಡುತ್ತಾರೆ. ಬಸ್ ನಿಲುಗಡೆಗೆ ಅವಕಾಶ ಇದ್ದರೂ ಬಸ್ ನಿಲುಗಡೆ ಮಾಡುವದಿಲ್ಲ ಇದರಿಂದಾಗಿ ಬಡ ವಿದ್ಯಾರ್ಥಿಗಳು ಖಾಸಗಿ ವಾಹನಗಳಿಗೆ ತೆರಳಿ ಶಾಲಾಕಾಲೇಜುಗಳಿಗೆ ಹೋಗಲು ಅನುಕೂಲ ಇಲ್ಲದ್ದರಿಂದ ಶಾಲೆಗೆ ಹೋಗುವದನ್ನ ಮೊಟಕುಗೊಳಿಸಿ ಮನೆಗೆ ಹಿಂದಿರುಗುವ ಪರಿಸ್ಥಿತಿಯಲ್ಲಿ ಇದ್ದಾರೆ. ಹೀಗಾಗಿ ಆಕ್ರೋಶಗೊಂಡ ವಿದ್ಯಾರ್ಥಿಗಳು […]
Breking News|ಲೋಕುರದಲ್ಲಿ ಬಸ್ ನಿಲುಗಡೆಗೆ ಆಗ್ರಹಿಸಿ ಬಸ್ ತಡೆದು ಪ್ರತಿಭಟಿಸಿದ ವಿದ್ಯಾರ್ಥಿಗಳು Read More »