ಪಟ್ಟಣದ ಕಂಟೆಪ್ಪನವರ ತೋಟದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಣ ಸಚಿವರ ದಿಡಿರಣೆ ಭೇಟ್ಟಿ..
ವರದಿ: ಸಂಗಮೇಶ ಹಿರೇಮಠ ಮುಗಳಖೋಡ: ಶಿಕ್ಷಣ ಸಚಿವ ಬಿ ಸಿ ನಾಗೇಶ ಅವರು ಅಥಣಿ ಶಾಸಕ ಮಹೇಶ ಕುಮಟಳ್ಳಿಯವರ ಪುತ್ರನ ವಿವಾಹಕ್ಕೆ ಹೋಗುವಾಗ ಅಥಣಿ ಮತ್ತು ಗೋಕಾಕ ರಸ್ತೆಯ ಮಾರ್ಗಮಧ್ಯದಲ್ಲಿ ಮುಗಳಖೋಡ ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಕಂಟೆಪ್ಪನವರ ತೋಟದ ಶಾಲೆಗೆ ದಿಡಿರನೆ ಬೇಟಿ ನೀಡಿದರು. ಶಾಲೆಯ ಆವರಣದಲ್ಲಿ ಆಗಮಿಸುತಿದ್ದಂತೆ ನಿಸರ್ಗದ ಮಧ್ಯ ಆವರಣದಲ್ಲಿ ಪಾಠಬೋಧನೆ ಮಾಡುತಿದ್ದ ಶಿಕ್ಷಕ ಎಮ್. ಎಸ್. ಕಳ್ಳಿಗುದ್ದಿ ಹಾಗೂ ಸಿಬ್ಬಂದಿಯವರ ಜೊತೆಗೆ ಮಾತುಕತೆ ನಡೆಸಿ, ಅಂಗಳದಲ್ಲಿ ಅಳವಡಿಸಿರುವ ಪ್ಯೂವರ್ಸ ಬಗ್ಗೆ ವಿಚಾರಿಸಿ […]
ಪಟ್ಟಣದ ಕಂಟೆಪ್ಪನವರ ತೋಟದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಣ ಸಚಿವರ ದಿಡಿರಣೆ ಭೇಟ್ಟಿ.. Read More »
















