ಕ್ರೀಡೆ

ಕುಡಚಿ:ಬಿ.ಶಂಕರಾನಂದ ಕಾಲೇಜಿಗೆ ಕುಸ್ತಿಯಲ್ಲಿ ಸತತ10ನೇ ಬಾರಿಗೆ ಚಾಂಪಿಯನ್ ಪಟ್ಟ

ಬೆಳಗಾವಿ.ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಡಾ.ಬಾಬಾಸಾಹೇಬ ಅಂಬೇಡ್ಕರ ಶಿಕ್ಷಣ ಸಂಸ್ಥೆಯ ಬಿ.ಶಂಕರಾನಂದ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯವು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಏಕವಲಯ ಕುಸ್ತಿ ಪಂದ್ಯಾವಳಿಯಲ್ಲಿ ಸತತ ಹತ್ತನೇ ಬಾರಿಗೆ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿದೆ. ಇತ್ತೀಚೆಗೆ ಹಾರೂಗೇರಿಯ ಎಸ್.ಪಿ.ಎಂ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯ ಆಶ್ರಯದಲ್ಲಿ ನಡೆದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಏಕವಲಯ ಫ್ರೀ ಸ್ಟೈಲ್ ಕುಸ್ತಿ ಪಂದ್ಯವಾಳಿಯಲ್ಲಿ ಸತತವಾಗಿ 10ನೇ ಬಾರಿಗೆ ಚಾಂಪಿಯನ್‌ಶಿಪ್ ಪಟ್ಟ ಹಾಗೂ ಗ್ರೀಕೋ ರೋಮನ್ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ. […]

ಕುಡಚಿ:ಬಿ.ಶಂಕರಾನಂದ ಕಾಲೇಜಿಗೆ ಕುಸ್ತಿಯಲ್ಲಿ ಸತತ10ನೇ ಬಾರಿಗೆ ಚಾಂಪಿಯನ್ ಪಟ್ಟ Read More »

ಕುಡಚಿ:ಹರ್ಡಲ್ಸನಲ್ಲಿ ಅಜೀತ ಬಾನೆ ಶಾಲೆಯ ತನುಜಾ ಸಣ್ಣಕ್ಕಿ ರಾಜ್ಯ ಮಟ್ಟಕ್ಕೆ ಆಯ್ಕೆ

ಬೆಳಗಾವಿ. ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಡಾ ಬಿ.ಆ‌ರ್.ಅಂಬೇಡ್ಕರ ಶಿಕ್ಷಣ ಸಂಸ್ಥೆಯ ಅಜೀತ ಬಾನೆ ಕನ್ನಡ ಹಿರಿಯ ಪ್ರಾಥಮಿಕ ಹಾಗೂ ಹೊಸ ಪ್ರೌಢ ಶಾಲೆ ಕುಡಚಿ. ವಿದ್ಯಾರ್ಥಿನಿ  ತನುಜಾ ಸಣ್ಣಕ್ಕಿ ಹರ್ಡಲ್ಸನಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ ಇತ್ತೀಚೆಗೆ ಗೋಕಾಕದಲ್ಲಿ ನಡೆದ ಚಿಕ್ಕೋಡಿ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ 80 ಮೀ ಹರ್ಡಲ್ಸದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಶಾಲೆಗೆ ಕಿರ್ತಿ ತಂದ ಹಿನ್ನೆಲೆಯಲ್ಲಿ ಸಂಸ್ಥೆಯ ಅಧ್ಯಕ್ಷರಾದ ರಾಜ ಎಸ್ ಘಾಟಗೆ. ನಿರ್ದೇಶಕರಾದ ಅಮಿತ ಘಾಟಗೆ ಕಾರ್ಯದರ್ಶಿ  ಎಸ್

ಕುಡಚಿ:ಹರ್ಡಲ್ಸನಲ್ಲಿ ಅಜೀತ ಬಾನೆ ಶಾಲೆಯ ತನುಜಾ ಸಣ್ಣಕ್ಕಿ ರಾಜ್ಯ ಮಟ್ಟಕ್ಕೆ ಆಯ್ಕೆ Read More »

ಶಿವಾಪೂರ(ಹ) ಸರಕಾರಿ ಪ್ರೌಢ ಶಾಲೆಯ ಬಾಲಕಿಯರ ಖೋ ಖೋ
ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ.

ಹಳ್ಳೂರ . ಸಮೀಪದ ಶಿವಾಪೂರ(ಹ) ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಜರುಗಿದ ಮೂಡಲಗಿ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಬಾಲಕಿಯರ ಖೋ ಖೋ ತಂಡಗೆಲುವು ಸಾಧಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಬಾಲಕರ ವಿಭಾಗದಲ್ಲಿ ಕೌಜಲಗಿ ಶಾಲೆಯ ವಿದ್ಯಾರ್ಥಿಗಳು ವಿಜೇತ ರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪ್ರಾರಂಭದಲ್ಲಿ ನೆಡೆದ ತಾಲೂಕಾ ಮಟ್ಟದ ಕ್ರೀಡಾ ಕೂಟದ ಉದ್ಘಾಟನಾ ಸಮಾರಂಭಕ್ಕೆ ಅತಿಥಿಗಳಾಗಿ ಆಗಮಿಸಿದ್ದ ಮೂಡಲಗಿಯ ಮಂಜುನಾಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಗೂ ನ್ಯಾಯವಾದಿ ಎಲ್ ವಾಯ ಅಡಿಹುಡಿ ಮಾತನಾಡಿ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ

ಶಿವಾಪೂರ(ಹ) ಸರಕಾರಿ ಪ್ರೌಢ ಶಾಲೆಯ ಬಾಲಕಿಯರ ಖೋ ಖೋ
ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ.
Read More »

ಅಂಗವಿಕಲತೆ ಶಾಪವಲ್ಲವೆಂದು ಸಾಬೀತ ಮಾಡಿದ ಹನಮಂತ.

ವರದಿ: ಮುರಿಗೆಪ್ಪ ಮಾಲಗಾರ.                            ಹಳ್ಳೂರ . ಸಮೀಪದ ಗುಲಗಂಜಿ ಕೊಪ್ಪ ಗ್ರಾಮದ ಹನಮಂತ ಹಾವನ್ನವರ ಇತನು ಅಂಗವಿಕಲನಾಗಿದ್ದು ಹಾಗು ಗ್ರಾಮ ಪಂಚಾಯಿತಿ ಸದಸ್ಯನು ಹೌದು ಅಂಗವಿಕಲತೆ ಶಾಪವಲ್ಲ ಎಂದು  ಸಾಧನೆಗೆ ಅಡ್ಡಿ ಇಲ್ಲ ಎಂದು ತಿಳಿದು ರಾಜ್ಯ ರಾಷ್ಟ್ರ ಮಟ್ಟದ ವ್ಹಿಲ್ ಚೇರ್ ಕ್ರಿಕೆಟ್ ಆಟದಲ್ಲಿ ಪ್ರಮುಖ ಪಾತ್ರ ವಹಿಸುವ ಮೂಲಕ ಸಾಧನೆ ಮಾಡಿದ್ದಾನೆ ಆತ್ಮ ಬಲ ಗಟ್ಟಿ ಯಾಗಿ ಇದ್ದರೆ ಅಂಗವಿಲತೆ ಯಾವತಿಗೂ ಅಡ್ಡಿಯಾಗಲ್ ನಾನು ಅಂಗವಿಕಲ ಎಂದು ಅನುಸುವುದೇ ಇಲ್ಲ ಅನ್ನು ಮಾತಿಗೆ

ಅಂಗವಿಕಲತೆ ಶಾಪವಲ್ಲವೆಂದು ಸಾಬೀತ ಮಾಡಿದ ಹನಮಂತ. Read More »

ಇಂದು ನೇಪಾಳ ದೇಶದ ಪ್ರಸಿದ್ಧ ಕುಸ್ತಿಪಟು  ದೇವ ತಾಪ ಮುಗಳಖೋಡ ಪಟ್ಟಣಕ್ಕೆ ಆಗಮನ.

ವರದಿ : ರಾಜಶೇಖರ ಶೇಗುಣಸಿ. ಮುಗಳಖೋಡ  ಪಟ್ಟಣದಲ್ಲಿ ಶ್ರೀ  ಯಲ್ಲಾಲಿಂಗ ಮಹಾಪ್ರಭುಗಳ  ಬ್ರಹನ್ ಮಠದಲ್ಲಿ ಶ್ರೀ ಸಿದ್ದಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ  ರಾಷ್ಟ್ರಮಟ್ಟದ ಎ ಗ್ರೇಡ್ ಕುಸ್ತಿ ಪಂದ್ಯಾವಳಿಗಳು ದಿನಾಂಕ 18 4 2024 ರಂದು  ಇಂದು ಗುರುವಾರ  ಸಂಜೆ 4:00ಗೆ ನಡೆಯಲಿವೆ. ಮುಗಳಖೋಡ ಜಿಡಗಾ ಮಠದ ಪೀಠಾಧಿಪತಿ ಡಾ.ಮುರುಘರಾಜೇಂದ್ರ ಮಹಾಸ್ವಾಮಿಗಳ ಅಮೃತ ಹಸ್ತದಿಂದ  ಜರುಗುವ ರಾಷ್ಟ್ರಮಟ್ಟದ ಎ ಗ್ರೇಡ್ ಕುಸ್ತಿ ಪಂದ್ಯಾವಳಿಗೆ ನೇಪಾಳ ದೇಶದ ಪ್ರಸಿದ್ಧ ಕುಸ್ತಿಪಟು ದೇವಾ ತಾಪಾ   ಭಾಗವಹಿಸಿ ಸೆಣಸಾಡಲಿದ್ದಾರೆ.  ಎಲ್ಲರೂ ಆಗಮಿಸಿ

ಇಂದು ನೇಪಾಳ ದೇಶದ ಪ್ರಸಿದ್ಧ ಕುಸ್ತಿಪಟು  ದೇವ ತಾಪ ಮುಗಳಖೋಡ ಪಟ್ಟಣಕ್ಕೆ ಆಗಮನ. Read More »

ಜಿಲ್ಲಾ ಮಟ್ಟದ ಕ್ವಿಜ್ ಕಾರ್ಯಕ್ರಮದಲ್ಲಿ ಸಂಗೊಳ್ಳಿ ರಾಯಣ್ಣ ಕಾಲೇಜಿಗೆ ಪ್ರಥಮ ಸ್ಥಾನ!

ಬೆಳಗಾವಿ :ಜಿಲ್ಲಾ ಚುನಾವಣಾಧಿಕಾರಿಗಳು, ಜಿಲ್ಲಾ ಸ್ವೀಪ್ ಸಮಿತಿ ಅವರು ರಾಷ್ಟ್ರೀಯ ಮತದಾರರ ದಿನಾಚರಣೆ ನಿಮಿತ್ಯ ಆಯೋಜಿಸಿದ್ದ ಜಿಲ್ಲಾಮಟ್ಟದ ಕ್ವಿಜ್ ಕಾರ್ಯಕ್ರಮದಲ್ಲಿ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಕಾಲೇಜು ಪ್ರಥಮ ಸ್ಥಾನ ಪಡೆದಿದೆ. ಅಂತಿಮ ವರ್ಷದ ವಿದ್ಯಾರ್ಥಿಗಳಾದ ಕುಮಾರಿ ಶೀತಲ ಶೇಟ್, ಕುಮಾರಿ ಯಲ್ಲವ್ವಾ ನಾಯಕ್, ಪ್ರವೀಣ್ ಹಡಪದ್ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ ಇವರಿಗೆ ಬೆಳಗಾವಿ ಜಿಲ್ಲಾಧಿಕಾರಿಗಳಾದ ಶ್ರೀ ನಿತೇಶ್ ಪಾಟೀಲ್, ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ವಿಜಯ ನಾಗಣ್ಣವರ್ ,  ಕುಲಸಚಿವರಾದ ಶ್ರೀಮತಿ ರಾಜಶ್ರೀ

ಜಿಲ್ಲಾ ಮಟ್ಟದ ಕ್ವಿಜ್ ಕಾರ್ಯಕ್ರಮದಲ್ಲಿ ಸಂಗೊಳ್ಳಿ ರಾಯಣ್ಣ ಕಾಲೇಜಿಗೆ ಪ್ರಥಮ ಸ್ಥಾನ! Read More »

ರಾಷ್ಟ್ರೀಯ ಒಲಿಂಪಿಕ್ ಕ್ರೀಡಾಕೂಟಕ್ಕೆ ಭಕ್ತಿ ಪೊಟಿ ಆಯ್ಕೆ

ಬೆಳಗಾವಿ ಸಂಕೇಶ್ವರ; ಸಮೀಪದ ಸೋಲಾಪುರ ಗ್ರಾಮದ ಸುಪುತ್ರರಿಯಾದ ಕು. ಭಕ್ತಿ ಸಂತೋಷ್ ಪೂಟಿ ತಮಿಳುನಾಡಿನ ಕೊಯಿಮುತ್ತೂರಿನಲ್ಲಿ ಜರುಗಿದ ಖೆಲೋ ಇಂಡಿಯಾ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ರಾಷ್ಟ್ರೀಯ ಒಲಂಪಿಕ್ ಕ್ರೀಡಾಕೂಟಕ್ಕೆ ಆಯ್ಕೆಯಾಗುವ ಮೂಲಕ ಊರಿಗೆ ಕೀರ್ತಿ ತಂದಿದ್ದಾಳೆ. ಈತಳಿಗೆ ತಂದೆ ಸಂತೋಷ ಪೋಟಿಯವರು ಮಾರ್ಗದರ್ಶನವನ್ನು ನೀಡಿದ್ದರು. ಕು. ಭಕ್ತಿ ಪೋಟಿಯನ್ನು ಬಂಧು-ಮಿತ್ರರು ಹಾಗೂ ಗ್ರಾಮಸ್ಥರು ಅಭಿನಂದಿಸಿದ್ದಾರೆ.

ರಾಷ್ಟ್ರೀಯ ಒಲಿಂಪಿಕ್ ಕ್ರೀಡಾಕೂಟಕ್ಕೆ ಭಕ್ತಿ ಪೊಟಿ ಆಯ್ಕೆ Read More »

ಈರೋಡ್ ನಲ್ಲಿ ನಡೆದ ದಕ್ಷಿಣ ವಲಯ ಕುಸ್ತಿ ಚಾಂಪಿಯನ್ ಶಿಪ್ : ಕರ್ನಾಟಕದ ಪುರಷ ಮತ್ತು ಮಹಿಳಾ ಕುಸ್ತಿಪಟುಗಳಿಂದ ಅತ್ಯುತ್ತಮ ಸಾಧನೆ

– ದಕ್ಷಿಣ ಭಾರತ ಹಿರಿಯರ ಕುಸ್ತಿ ಫ್ರೀಸ್ಟೈಲ್ ಪುರುಷರ ವಿಭಾಗ,  ಮಹಿಳೆಯರು ಮತ್ತು ಗ್ರೀಕೋರೋಮನ್ ಪುರುಷರ ವಿಭಾಗದ ನ್ಯಾಷನಲ್ ಚಾಂಪಿಯನ್ ಷಿಪ್ ನಲ್ಲಿ ಕರ್ನಾಟಕಕ್ಕೆ 23 ಚಿನ್ನ 4 ಬೆಳ್ಳಿ ಮತ್ತು 3 ಕಂಚಿನ ಪದಕ ಬೆಂಗಳೂರು, ತಮಿಳುನಾಡು ಅಮಚೂರ್ ವ್ರೆಸ್ಲಿಂಗ್ ಅಸೋಸಿಯೇಷನ್ ನಿಂದ ತಮಿಳುನಾಡಿನ ಈರೋಡ್ ನಲ್ಲಿ ಆಯೋಜಿಸಿದ್ದ ದಕ್ಷಿಣ ವಲಯ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕದ ಕುಸ್ತಿಪಟುಗಳು ಪಾರಮ್ಯ ಮೆರೆದಿದ್ದಾರೆ. ಕರ್ನಾಟಕದ ನಿಂಗಪ್ಪ 55 ಕೆಜಿ ಗ್ರೀಕರಮನ್ ವಿಭಾಗದಲ್ಲಿ, 60 ಕೆಜಿ ಭಾಗದಲ್ಲಿ ಸುಲೇಮಾನ್ ತೇವಕರಿ, 63 ಕೆಜಿ ವಿಭಾಗದಲ್ಲಿ ಈಶ್ವರ್ ಡೆಂಗಿ, 67 ಕೆಜಿ ಬಾಗದಲ್ಲಿ ದಾನೇಶ್ ಗಲಿಗಲಿ, 77 ಕೆಜಿ ವಿಭಾಗದಲ್ಲಿ ಭೀಮ ಲಿಂಗೇಶ್ವರ, 82 ಕೆಜಿ ವಿಭಾಗದಲ್ಲಿ ಪರಮಾನಂದ ಭುಜಂಗೋಡ್, 87 ಕೆಜಿ ವಿಭಾಗದಲ್ಲಿ ವಿನಾಯಕ ಆದಿತ್ಯ, 97 ಕೆಜಿ ವಿಭಾಗದಲ್ಲಿ ಪ್ರವೀಣ್ ಹಿಪ್ಪರಗಿ ಹಾಗೂ 130 ಕೆಜಿ ವಿಭಾಗದಲ್ಲಿ ಬಸವರಾಜ್ ಅವರು ಚಿನ್ನದ ಪದಕ ಗೆದ್ದಿದ್ದಾರೆ. ಪ್ರೈಸ್ಟೈಲ್ ನ 65 ಕೆಜಿ ವಿಭಾಗದಲ್ಲಿ ಕೊರವರ ಸಂಜೀವ, 70 ಕೆಜಿ ವಿಭಾಗದಲ್ಲಿ ಮಹೇಶ್ ಲಂಗೋಟಿ, 74 ಕೆಜಿ ವಿಭಾಗದಲ್ಲಿ ರೋಹನ್ ನಾರಾಯಣಗವಾಡೆ, 79 ಕೆಜಿ ವಿಭಾಗದಲ್ಲಿ ಮಂಜುನಾಥ್ ಗೌಡಪ್ಪನವರ್, 86 ಕೆಜಿ ವಿಭಾಗದಲ್ಲಿ ಸದಾಶಿವ ನಲವಡೆ, 92 ಕೆಜಿ ವಿಭಾಗದಲ್ಲಿ ಬಸವರಾಜ್ ಪಾಟೀಲ್, 97 ಕೆಜಿ ವಿಭಾಗದಲ್ಲಿ ಸುನಿಲ್ ಚಿನ್ನದ ಪದ ಗೆದ್ದಿದ್ದು, 57 ಕೆಜಿ ವಿಭಾಗದಲ್ಲಿ ಸೂರಜ್ ಅಣ್ಣಿಗೇರಿ, 60 ಕೆಜಿ ವಿಭಾಗದಲ್ಲಿ ಬಸವರಾಜ್ ಸಂತಿ, 125 ಕೆಜಿ ವಿಭಾಗದಲ್ಲಿ ಕಾಮೇಶ್ ಪಾಟೀಲ್ ಬೆಳ್ಳಿ ಪದಕ ಗಳಿಸಿದ್ದಾರೆ. ಮಹಿಳೆಯರ ವಿಭಾಗದಲ್ಲಿ 50 ಕೆ.ಜಿ. ವಿಭಾಗದಲ್ಲಿ ಗೋಪವ್ವ ಖೋಡ್ಕಿ, ಸೋನಿಯಾ ಜಾಧವ್, 55 ಕೆಜಿ ವಿಭಾಗದಲ್ಲಿ ಐಶ್ವರ್ಯ ಕರಿಗಾರ್, 57 ಕೆ.ಜಿ. ವಿಭಾಗದಲ್ಲಿ ಶ್ರೀ ರಕ್ಷಾ ಕೆ ಆರ್, 59 ಕೆ.ಜಿ. ವಿಭಾದಲ್ಲಿ ಗಾಯತ್ರಿ ಸುತಾರ್, 62 ಕೆ.ಜಿ. ವಿಭಾದಲ್ಲಿ ರಕ್ಷಿತಾ ಸೂರ್ಯವಂಶಿ, 65 ಕೆ.ಜಿ. ವಿಭಾದಲ್ಲಿ   ಸುಜಾತಾ ಪಾಟೀಲ್, 68 ಕೆ.ಜಿ. ವಿಭಾಗದಲ್ಲಿ ಲೀನಾ ಸಿದ್ದಿ ಚಿನ್ನದ ಪದ ಗೆದ್ದಿದ್ದು, 72 ಕೆಜಿ ವಿಭಾಗದಲ್ಲಿ ಅಸ್ನಾ ಸರೀನ್, 76 ಕೆ.ಜಿ. ವಿಭಾಗದಲ್ಲಿ ಮೇಘನಾ ಕಂಚಿನ ಪದಕ ಗಳಿಸಿದ್ದಾರೆ. ಈ ವಿಜೇತ ಕುಸ್ಥಿಪಟುಗಳಿಗೆ ಕರ್ನಾಟಕ ಕುಸ್ಥಿ ಸಂಘದ ಅಧ್ಯಕ್ಷರಾದ ಶ್ರೀಯುತ ಬಿ.ಗಣರಂಜನ್ ಶೆಟ್ಟಿ ರವರು ಪದಕ ತೊಡಿಸಿ ಸಮಗ್ರ ಪ್ರಶಸ್ತಿಯನ್ನು ನೀಡುವ ಮೂಲಕ ಅಭಿನಂದಿಸಿದರು. ಈ ಸಂದರ್ಭದಲ್ಲಿ ದಕ್ಷಿಣ ಭಾರತ ಕುಸ್ಥಿಸಂಘದ ಕಾರ್ಯಧರ್ಶಿಗಳಾದ ವಿ.ಎನ್ ಪ್ರಸೂದ್, ಜಂಟಿ ಕಾರ್ಯದರ್ಶಿಗಳಾದ ಲೋಗನಾದನ್, ಕರ್ನಾಟಕ ಕುಸ್ಥಿ ಸಂಘದ ಕಾರ್ಯಧರ್ಶಿ ಜೆ.ಶ್ರೀನಿವಾಸ, ಉಪಾಧ್ಯಕ್ಷರಾದ ಪ್ರಸಾದ್ ಶೆಟ್ಟಿ, ಜಂಟಿ ಕಾರ್ಯಧರ್ಶಿ ಕೆ.ಕುಮಾರ್ ಹಾಗೂ ತಾಂತ್ರಿಕ ಸಮಿತಿಯ ಮುಖ್ಯಸ್ಥರಾದ ವಿನೋದ್ ಕುಮಾರ್ ಕೆ ರವರು ಉಪಸ್ಥಿತರಿದ್ದರು.

ಈರೋಡ್ ನಲ್ಲಿ ನಡೆದ ದಕ್ಷಿಣ ವಲಯ ಕುಸ್ತಿ ಚಾಂಪಿಯನ್ ಶಿಪ್ : ಕರ್ನಾಟಕದ ಪುರಷ ಮತ್ತು ಮಹಿಳಾ ಕುಸ್ತಿಪಟುಗಳಿಂದ ಅತ್ಯುತ್ತಮ ಸಾಧನೆ Read More »

ಬೆಳಗಾವಿ :ಶ್ರೀ ಸಿದ್ದರಾಮೇಶ್ವರ ಪದವಿ ಕಾಲೇಜಿನ ವಿದ್ಯಾರ್ಥಿನಿಯರ ಕ್ರೀಡಾ ಸಾಧನೆ

ಬೆಳಗಾವಿ :ನಗರದ ಶ್ರೀ ಸಿದ್ದರಾಮೇಶ್ವರ ಪದವಿ ಕಾಲೇಜಿನ ವಿದ್ಯಾರ್ಥಿನಿಯರು ಇತ್ತೀಚಿಗೆ ನಡೆದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ವಲಯ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆಕುಮಾರಿ ಅಕ್ಷತಾ ಚಿಗದೊಳ್ಳಿ. ಕಲ್ಯಾಣಿ ನಾಯಿಕ. ಜ್ಯೋತಿ ವಿಶಾಳಿ. ಅಂಬಿಕಾ ಲಮಾಣಿ. ರಂಜಿತಾ ಬಸ್ತವಾಡ್. ಹರ್ಷಲ್ ಚಿಗರೆ. ಲಕ್ಷ್ಮಿ ಲಮಾಣಿ. ಮತ್ತು ಮಾಣಿಕ್ಯ ಯಲಕ್ನವರ. ಈ ಎಲ್ಲಾ ವಿದ್ಯಾರ್ಥಿನಿಯರನ್ನು ಸಂಸ್ಥೆಯ ಅಧ್ಯಕ್ಷರಾದ ಪರಮಪೂಜ್ಯಶ್ರೀ ಡಾ. ಅಲ್ಲಮ ಪ್ರಭು ಮಹಾಸ್ವಾಮಿಗಯವರು ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಕೆ ಬಿ ಹಿರೇಮಠ್ ಪ್ರಾಚಾರ್ಯರು ಡಾಕ್ಟರ್ ಎ

ಬೆಳಗಾವಿ :ಶ್ರೀ ಸಿದ್ದರಾಮೇಶ್ವರ ಪದವಿ ಕಾಲೇಜಿನ ವಿದ್ಯಾರ್ಥಿನಿಯರ ಕ್ರೀಡಾ ಸಾಧನೆ Read More »

ಕ್ರೀಡೆ ಹಾಗೂ ಕ್ರೀಡಾಪಟುಗಳ ಪ್ರೋತ್ಸಾಹ ಅತ್ಯಗತ್ಯ: ಶಿಕ್ಷಕ ಎನ್ ಆರ್ ಹುಕ್ಕೇರಿ

ಬೆಳಗಾವಿ ರಾಯಬಾಗ.ಮುಗಳಖೋಡ: ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಪಾಲ್ಗೊಳ್ಳವುದರಿoದ ದೈಹಿಕ , ಮಾನಸಿಕ ಹಾಗೂ ಆರೋಗ್ಯ ವೃದ್ಧಿಯಾಗುತ್ತದೆ . ಗ್ರಾಮೀಣ ಪ್ರತಿಭೆಗಳು ಅಂತರಾಷ್ಟ್ರ ಮಟ್ಟದಲ್ಲಿ ಬೆಳೆಯಬೇಕು ಕ್ರೀಡೆ ಹಾಗೂ ಕ್ರೀಡಾಪಟುಗಳ ಪ್ರೋತ್ಸಾಹ ಅತ್ಯಗತ್ಯ ಎಂದು ಹಳಿಯಾಳದ ಮುರಾರ್ಜಿ ವಸತಿ ಶಾಲೆಯ ದೈಹಿಕ ಶಿಕ್ಷಕ ಎನ್ ಆರ್ ಹುಕ್ಕೇರಿ ಹೇಳಿದರು. ಅವರು ಪಟ್ಟಣದ ಶ್ರೀ ಮುರುಘರಾಜೇಂದ್ರ ಶಿಕ್ಷಣ ಸಂಸ್ಥೆ ಅಡಿ ನಡೆಸಲ್ಪಡುವ ಆದರ್ಶ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸನ್ 2023-24ನೇ ಸಾಲಿನ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು .

ಕ್ರೀಡೆ ಹಾಗೂ ಕ್ರೀಡಾಪಟುಗಳ ಪ್ರೋತ್ಸಾಹ ಅತ್ಯಗತ್ಯ: ಶಿಕ್ಷಕ ಎನ್ ಆರ್ ಹುಕ್ಕೇರಿ Read More »

ಕುಡಚಿ:ವಿವಿ ರಾಷ್ಟ್ರ ಮಟ್ಟದ ಬೆಳ್ಳಿ, ಕಂಚಿನ, ಪದಕ ಪಡೆದ ಬಿ.ಶಂಕರಾನಂದ ಕಾಲೇಜು ವಿದ್ಯಾರ್ಥಿಗಳು

ವರದಿ :ಸಂಜೀವ್ ಬ್ಯಾಕುಡೆ ಬೆಳಗಾವಿ.ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಡಾ. ಬಿ.ಆರ.ಅಂಬೇಡ್ಕರ ಶಿಕ್ಷಣ ಸಂಸ್ಥೆಯ ಬಿ. ಶಂಕರಾನಂದ ಕಲಾ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿಗಳಲ್ಲಿ ಪದಕ ಪಡೆದಿದ್ದಾರೆ. ಚಂಡಿಗಡದಲ್ಲಿ ಜರುಗಿದ ಸೌತ್ ವೆಸ್ಟ್ ಜೂನ್ ಅಂತರ್ ವಿಶ್ವವಿದ್ಯಾಲಯಗಳ ರಾಷ್ಟ್ರಮಟ್ಟದ ಕುಸ್ತಿಯಲ್ಲಿ ಬೆಳ್ಳಿ ಹಾಗೂ ಕಂಚಿನ ಪದಕ ಪಡೆದಿದ್ದಾರೆ. ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಕುಮಾರ್ ಮಹೇಶ್ ಲಂಗೋಟಿ 70 kg ಕುಸ್ತಿಯಲ್ಲಿ ಬೆಳ್ಳಿ ಪದಕ ಪಡೆದರೆ, ಸದಾಶಿವ ನಲವಾಡೆ 79 ಕೆಜಿ ಫ್ರೀ

ಕುಡಚಿ:ವಿವಿ ರಾಷ್ಟ್ರ ಮಟ್ಟದ ಬೆಳ್ಳಿ, ಕಂಚಿನ, ಪದಕ ಪಡೆದ ಬಿ.ಶಂಕರಾನಂದ ಕಾಲೇಜು ವಿದ್ಯಾರ್ಥಿಗಳು Read More »

ಕುಡಚಿ:ಬಿ.ಶಂಕರಾನಂದ ಕಾಲೇಜಿಗೆ 9ನೇ ಬಾರಿ ವೀರಾಗ್ರಣಿ ಪ್ರಶಸ್ತಿ!

ಬೆಳಗಾವಿ.ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಡಾ.ಬಿ.ಆರ.ಅಂಬೇಡ್ಕರ ಶಿಕ್ಷಣ ಸಂಸ್ಥೆಯ ಬಿ.ಶಂಕರಾನಂದ ಪದವಿ ಮಹಾವಿದ್ಯಾಲಯ ಸತತ 9ನೇ ಬಾರಿಗೆ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯಕ್ಮಕೆ ಸೀಮೆ ಗ್ರ ವೀರಾಗ್ರಣಿ ಪ್ರಶಸ್ತಿಗೆ ಭಾಜನವಾಗಿದೆ. ಇತ್ತೀಚೆಗೆ ಸಿಂದಗಿಯ ಸಿ.ಎಂ.ಮನಗುಳಿ ಕಾಲೇಜು ಆಶ್ರಯದಲ್ಲಿ ಜರುಗಿದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ಏಕವಲಯ ಫ್ರೀ ಸ್ಟೈಲ್ ಕುಸ್ತಿ ಪಂದ್ಯಾವಳಿಗಳಲ್ಲಿ ಬಿ.ಶಂಕರಾನಂದ ಮಹಾವಿದ್ಯಾಲಯದ 65ಕೆಜಿ ವಿಭಾಗದಲ್ಲಿ ಓಂ ಪಾಟೀಲ, 70ಕೆಜಿ ವಿಭಾಗದಲ್ಲಿ ಮಹೇಶಕುಮಾರ ಎಲ್., 79ಕೆಜಿ ವಿಭಾಗದಲ್ಲಿ ಸದಾಶಿವ ನಲವಡೆ, 86ಕೆಜಿ ವಿಭಾಗದಲ್ಲಿ ಮಲ್ಲೇಶ ಮೇತ್ರಿ, 92ಕೆಜಿ

ಕುಡಚಿ:ಬಿ.ಶಂಕರಾನಂದ ಕಾಲೇಜಿಗೆ 9ನೇ ಬಾರಿ ವೀರಾಗ್ರಣಿ ಪ್ರಶಸ್ತಿ! Read More »

ಅಂತಾರಾಷ್ಟ್ರೀಯ ಮಾಸ್ಟರ್ಸ್ ಗೇಮ್ ಸ್ಪರ್ಧೆಗೆ ಸಂತೋಷ ಭಾವಿ ಆಯ್ಕೆ

ಧಾರವಾಡ ನಗರದ ಆರ.ಎನ.ಶೆಟ್ಟಿ ಕ್ರೀಡಾಂಗಣದಲ್ಲಿ ಪ್ಯಾನ ಇಂಡಿಯಾ ಮಾಸ್ಟರ್ಸ ಗೇಮ ಫೆಡರೇಷನ್ ಹಾಗೂ ಮಾಸ್ಟರ್ಸ್ ಗೇಮ ಅಸೋಸಿಯೇಷನ್ ಆಫ್ ಕರ್ನಾಟಕ ಆಯೋಜಿಸಿದ್ದ 2023ರ ಕರ್ನಾಟಕ ಓಪನ್ ನ್ಯಾಶನಲ್ ಮಾಸ್ಟರ್ಸ್ ಗೇಮ್ ಅಥ್ಲೆಟಿಕ್ ಸ್ಪರ್ಧೆಯಲ್ಲಿ ಹ್ಯಾಮರ ಥ್ರೋದಲ್ಲಿ ಚಿನ್ನದ ಪದಕ ಪಡೆದು ಅಂತರರಾಷ್ಟ್ರೀಯ ಸ್ಪರ್ಧೆಗೆ ಸಂತೋಷ ಭಾವಿ ಆಯ್ಕೆ. 2023ರ ಕರ್ನಾಟಕ ಓಪನ್ ನ್ಯಾಶನಲ್ ಮಾಸ್ಟರ್ಸ್ ಗೇಮನ 30ರ ಮೇಲ್ಪಟ್ಟ ವಯೋಮಾನದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ರಾಯಬಾಗ ತಾಲೂಕಿನ ಹಾಲಶಿರಗೂರ ಗ್ರಾಮದ ಸಂತೋಷ ಭಾವಿ ಹ್ಯಾಮರ ಥ್ರೋದಲ್ಲಿ ಚಿನ್ನದ ಪದಕ,

ಅಂತಾರಾಷ್ಟ್ರೀಯ ಮಾಸ್ಟರ್ಸ್ ಗೇಮ್ ಸ್ಪರ್ಧೆಗೆ ಸಂತೋಷ ಭಾವಿ ಆಯ್ಕೆ
Read More »

ರಾಜ್ಯಮಟ್ಟಕ್ಕೆ ಆಯ್ಕೆಯಾದ ಕರಾಟೆ ಕ್ರೀಡಾಪಟುಗಳು : ಬಾಬುಸಾಬ್

ಕೊಪ್ಪಳ :- ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ಪಂಚಾಯತ್ ಕೊಪ್ಪಳ ಇವರ ನೇತೃತ್ವದಲ್ಲಿ ಸ್ಪಿರಿಟ್ ಕರಾಟೆ ಅಕಾಡೆಮಿ ಮತ್ತು ಸೇವಾ ವಿದ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸಕ್ಸಸ್ ಕರಾಟೆ ಮತ್ತು ಸ್ಪೋರ್ಟ್ಸ್ ಅಸೋಸಿಯೇಶನ್ ಸಂಸ್ಥೆಯಲ್ಲಿ ತರಬೇತಿ ಪಡೆದಿರುವ ಕ್ರೀಡಾಪಟುಗಳಾದ ಮಣಿಕಂಠ ಅಂತರ U-14 ವಯೋಮಿತಿಯ -45 KG ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ . ಅಂತರ U-17 ವಯೋಮಿತಿಯ ವಿಭಾಗದಲ್ಲಿ ಸಂಜನಾ-32 KG, ಅನುಷಾ-40 KG, ಮರ್ದಾನ ಅಲಿ

ರಾಜ್ಯಮಟ್ಟಕ್ಕೆ ಆಯ್ಕೆಯಾದ ಕರಾಟೆ ಕ್ರೀಡಾಪಟುಗಳು : ಬಾಬುಸಾಬ್ Read More »

ಮುಗಳಖೋಡ:ಇಂದು ಪುರುಷರ ಮುಕ್ತ ವಾಲಿಬಾಲ್ ಪಂದ್ಯಾವಳಿಗಳು;

ನಾಡಹಬ್ಬ ಮಹಾನವಮಿ ದಸರಾ ಪ್ರಯುಕ್ತ ಶ್ರೀ ಸಿದ್ಧಶ್ರೀ ಶಾಲಾ ಆವರಣದಲ್ಲಿ ಪುರುಷರ ವಾಲಿಬಾಲ್ ಪಂದ್ಯಾವಳಿ. ವರದಿ: ಸಂಗಮೇಶ ಹಿರೇಮಠ. ಮುಗಳಖೋಡ: ಪಟ್ಟಣದ ದಿವ್ಯ ಶಕ್ತಿಯ ಭವ್ಯ ಪರಂಪರೆಯ ಮುಗಳಖೋಡ- ಜಿಡಗಾ ಶ್ರೀಮಠದ ಪೀಠಾಧಿಪತಿ ಶ್ರೀ ಡಾ!! ಮುರುಘರಾಜೆಂದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನಾಡಹಬ್ಬ ಮಹಾನವಮಿ ದಸರಾ ಪ್ರಯುಕ್ತ ಪುರುಷರ ಮುಕ್ತ ವಾಲಿಬಾಲ್ ಪಂದ್ಯಾವಳಿಗಳು ಗುರುವಾರ ದಿ: 19ರಂದು ಮುಂಜಾನೆ 10ಗಂಟೆಗೆ ಶ್ರೀ ಸಿದ್ಧಶ್ರೀ ಶಾಲಾ ಆವರಣ ಪಂದ್ಯಾವಳಿಗಳು ನಡೆಯಲಿದ್ದು ವಿಜೇತರಾದ ತಂಡಗಳಿಗೆ ಪ್ರಥಮ ಬಹುಮಾನ 7,000/- ದ್ವಿತೀಯ:

ಮುಗಳಖೋಡ:ಇಂದು ಪುರುಷರ ಮುಕ್ತ ವಾಲಿಬಾಲ್ ಪಂದ್ಯಾವಳಿಗಳು; Read More »

ಹಾವೇರಿ:ಬ್ಯಾಡಗಿಯಲ್ಲಿ ನಡೆದ ವಿಭಾಗ ಮಟ್ಟದ ಕಬಡ್ಡಿಯಲ್ಲಿ ಜಯ : ಮುಗಳಖೋಡ ಬಾಲಕಿಯರು ರಾಜ್ಯಮಟ್ಟಕ್ಕೆ ಆಯ್ಕೆ

ವರದಿ: ಸಂತೋಷ ಮುಗಳಿ ಮುಗಳಖೋಡ: ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಹಾವೇರಿ ಜಿಲ್ಲೆ ಬ್ಯಾಡಗಿಯಲ್ಲಿ ನಡೆದ ವಿಭಾಗ ಮಟ್ಟದ (ಪ್ರೌಢಶಾಲಾ ಬಾಲಕಿಯರ) ಕಬಡ್ಡಿ ಪಂದ್ಯಾವಳಿಯಲ್ಲಿ ಪಟ್ಟಣದ ಶ್ರೀ ಸಿದ್ದಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಶ್ರೀ ಸಿದ್ದರಾಮೇಶ್ವರ ಪ್ರೌಢಶಾಲೆ ಬಾಲಕಿಯರು ಗೆಲುವು ಸಾಧಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಸಾಧನೆಯನ್ನು ಮಾಡಿದ್ದಾರೆ. ಬೆಳಗಾವಿ ವಿಭಾಗ ಮಟ್ಟದಲ್ಲಿ ಜರುಗಿದ 9 ಜಿಲ್ಲೆಯಿಂದ ಇಲಾಖಾ ಕ್ರೀಡಾಕೂಟದಲ್ಲಿ ಒಟ್ಟು 9 ತಂಡಗಳು ಪಾಲ್ಗೊಂಡಿದ್ದು , ಅದರಲ್ಲಿ ಬೆಳಗಾವಿ , ಚಿಕ್ಕೋಡಿ, ಬಾಗಲಕೋಟ, ವಿಜಯಪುರ, ಗದಗ, ಕಾರವಾರ,

ಹಾವೇರಿ:ಬ್ಯಾಡಗಿಯಲ್ಲಿ ನಡೆದ ವಿಭಾಗ ಮಟ್ಟದ ಕಬಡ್ಡಿಯಲ್ಲಿ ಜಯ : ಮುಗಳಖೋಡ ಬಾಲಕಿಯರು ರಾಜ್ಯಮಟ್ಟಕ್ಕೆ ಆಯ್ಕೆ
Read More »

ರಾಜ್ಯ ಮಟ್ಟಕ್ಕೆ ಆಯ್ಕೆ : ಕುಮಾರಿ ಸ್ನೇಹಾ ಯಡವಣ್ಣವರ

ಶೈಕ್ಷಣಿಕ ಜಿಲ್ಲಾ ಮಟ್ಟದ 400 ಮೀಟರ್ ಒಟದ ಸ್ಪರ್ಧೆಯಲ್ಲಿ ಪ್ರಥಮ ವರದಿ: ಸಂತೋಷ ಮುಗಳಿ ರಾಯಬಾಗ.ಮುಗಳಖೋಡ: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಸನ್ 2023 – 24ನೆಯ ಸಾಲಿನ 14 ವರ್ಷದೊಳಗಿನ ಬಾಲಕಿಯರ ವಿಭಾಗದ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಪಟ್ಟಣದ ಶ್ರೀ ಹನುಮಾನ. ಶಿಕ್ಷಣ ಸಂಸ್ಥೆಯ ಶ್ರೀ ಶಿವಶಕ್ತಿ ಅನುದಾನಿತ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಕುಮಾರಿ ಸ್ನೇಹಾ ಅಶೋಕ ಯಡವನ್ನವರ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ ಈ ಸಂದರ್ಭದಲ್ಲಿ ರಾಯಬಾಗ ಕ್ಷೇತ್ರ

ರಾಜ್ಯ ಮಟ್ಟಕ್ಕೆ ಆಯ್ಕೆ : ಕುಮಾರಿ ಸ್ನೇಹಾ ಯಡವಣ್ಣವರ
Read More »

ಶಟಲ್ ಬ್ಯಾಡ್ಮಿಂಟನಲ್ಲಿ ವಿಭಾಗ ಮಟಗಟಕ್ಕೆ ಆಯ್ಕೆ

ಬಾಲಕರ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಗೆಲುವು ಸಾದಿಸಿದ ಸೋಮೈಯಾ ಶಾಲೆಯ ವಿದ್ಯಾರ್ಥಿಗಳು ವರದಿ : ಸಂತೋಷ ಮುಗಳಿ ಸಮೀರವಾಡಿ: ಇಲ್ಲಿನ ಸೋಮೈಯಾ ಶಿಶು ನಿಕೇತನ ಪ್ರಾಥಮಿಕ ಶಾಲೆಯ 14 ವಯಸ್ಸಿನ ಬಾಲಕರು ಇತ್ತಿಚೆಗೆ ಬಾಗಲಕೋಟೆಯಲ್ಲಿ ನಡೆದ ಶೈಕ್ಷಣಿಕ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಭಾಗವಹಿಸಿ ಗೆಲುವು ಸಾದಿಸಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸಪ್ಟೆಂಬರ 27 ರಂದು ಜಿಲ್ಲಾ ಕ್ರೀಡಾಂಗಣ ಬಾಗಲಕೋಟೆಯಲ್ಲಿ ಶೈಕ್ಷಣಿಕ ಬಾಗಲಕೋಟೆ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಮುಧೋಳ ಸೇರಿದಂತೆ ಬಾಗಲಕೋಟೆ,ರಬಕವಿ ಬನಹಟ್ಟಿ,

ಶಟಲ್ ಬ್ಯಾಡ್ಮಿಂಟನಲ್ಲಿ ವಿಭಾಗ ಮಟಗಟಕ್ಕೆ ಆಯ್ಕೆ Read More »

ದೇಶಭಕ್ತಿ ಗೀತ ಗಾಯನ ಸ್ಪರ್ಧೆ : ಜಿಲ್ಲಾ ಮಟ್ಟಕ್ಕೆ ಆಯ್ಕೆ.

ವರದಿ : ಸಂಗಮೇಶ ಹಿರೇಮಠ ರಾಯಬಾಗ.ಮುಗಳಖೋಡ : ರಾಯಬಾಗ ತಾಲೂಕ ಮಟ್ಟದ ದೇಶಭಕ್ತಿ ಗೀತ ಗಾಯನ ಸ್ಪರ್ಧೆಯಲ್ಲಿ ಹಂದಿಗುಂದದ ಅರುಣೋದಯ ಅನುದಾನಿತ ಕನ್ನಡ ಪ್ರಾಥಮಿಕ ಶಾಲೆಯ ಕಬ್ ಹಾಗೂ ಸ್ಕೌಟ್ಸ್ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಬ್ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸ್ಕೌಟ್ಸ್ ವಿದ್ಯಾರ್ಥಿಗಳು ತೃತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಅರುಣೋದಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮಲ್ಲಿಕಾರ್ಜುನ ಖಾನಗೌಡ, ಸಂಸ್ಥೆ ಕಾರ್ಯದರ್ಶಿ ವಿಶ್ವನಾಥ ಖಾನಗೌಡ ವಿದ್ಯಾರ್ಥಿಗಳನ್ನು

ದೇಶಭಕ್ತಿ ಗೀತ ಗಾಯನ ಸ್ಪರ್ಧೆ : ಜಿಲ್ಲಾ ಮಟ್ಟಕ್ಕೆ ಆಯ್ಕೆ. Read More »

ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಶ್ರೀ ಸಿದ್ದರಾಮೇಶ್ವರ ಶಾಲೆ.

ಕಬಡ್ಡಿ ಪಂದ್ಯಾವಳಿ, ಜಿಲ್ಲಾ ಮಟ್ಟದಲ್ಲಿ ಗೆಲುವು, ವಿಭಾಗ ಮಟ್ಟಕ್ಕೆ ಆಯ್ಕೆ, ವಿದ್ಯಾರ್ಥಿಗಳಿಗೆ ಹಣ, ಟೀ ಶರ್ಟ್ ವಿತರಿಸಿದ ಹನುಮಸಾಬ ನಾಯಿಕ…. ವರದಿ: ಸಂಗಮೇಶ ಹಿರೇಮಠ… ಬೆಳಗಾವಿ.ಮುಗಳಖೋಡ: ಪಟ್ಟಣದ ಶ್ರೀ ಸಿದ್ದಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಶ್ರೀ ಸಿದ್ದರಾಮೇಶ್ವರ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಶುಕ್ರವಾರ ಮೂಡಲಗಿಯಲ್ಲಿ ನಡೆದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದು ಗೆಲುವು ಸಾಧಿಸಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ದಿ: 22 ರಂದು ಶುಕ್ರವಾರ ಮೂಡಲಗಿಯಲ್ಲಿ ನಡೆದ ಜಿಲ್ಲಾಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ರಾಯಬಾಗ

ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಶ್ರೀ ಸಿದ್ದರಾಮೇಶ್ವರ ಶಾಲೆ. Read More »

ಕುಡಚಿ: ವಲಯಮಟ್ಟದ ಕ್ರೀಡಾಕೂಟ ಮುಕ್ತಾಯ

ಬೆಳಗಾವಿ.ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ವಲಯಟ್ಟದ ಕ್ರೀಡಾಕೂಟಗಳು ಜರುಗಿದವು. ಕುಡಚಿ ಪಟ್ಟಣದ ಶಾಸಕರ ಮಾದರಿ ಶಾಲೆ, ಜುನ್ನೇದಿಯಾ ಪ್ರೌಢ ಶಾಲೆ ಹಾಗೂ ಅಜಿತ್ ಬಾನೆ ಶಾಲಾ ಆವರಣದಲ್ಲಿ ಕುಡಚಿ ವಲದಲ್ಲಿ ಬರುವ ಕುಡಚಿ ಪಟ್ಟಣ, ಗ್ರಾಮೀಣ, ಚಿಂಚಲಿ, ನಿಲಜಿ, ಪರಮಾನಂದವಾಡಿ ಹಾಗೂ ಖೇಮಲಾಪೂರ ಒಟ್ಟು ಆರು ಕ್ಲಸ್ಟರಗಳ ವಲಯ ಮಟ್ಟದ ಕ್ರೀಡಾಕೂಟ ಆಯೋಜಿಸಲಾಗಿತ್ತು. ಜುನ್ನೇದಿಯಾ ಪ್ರೌಢ ಶಾಲಾ ಆವರಣದಲ್ಲಿ ಓಟ, ಉದ್ದ ಜಿಗಿತ, ಎತ್ತರ ಜಿಗಿತ, ರಿಲೇ, ಇತರೆ ವೈಯಕ್ತಿಕ ಆಟಗಳು

ಕುಡಚಿ: ವಲಯಮಟ್ಟದ ಕ್ರೀಡಾಕೂಟ ಮುಕ್ತಾಯ
Read More »

ಕಬಡ್ಡಿ ಅಸೋಸಿಯೇಷನ್ ಗೆ ಅಭಿನಂದನೆ ಸಲ್ಲಿಸಿದ ಪತ್ರಕರ್ತ ಸುನೀಲ್ ಕಬ್ಬೂರ

ಬೆಳಗಾವಿ. ರಾಯಬಾಗ ಚಿಕ್ಕೋಡಿ ಜಿಲ್ಲಾ ಆಮೇಚೂರ ಕಬಡ್ಡಿ ಅಸೋಸಿಯೇಷನ್ ಗೆ ಅಭಿನಂದನೆ ಸಲ್ಲಿಸಿದ ಪತ್ರಕರ್ತ ಸುನೀಲ್ ಕಬ್ಬೂರ ಚಿಕ್ಕೋಡಿ ಜಿಲ್ಲಾ ಆಮೇಚೂರ ಕಬಡ್ಡಿ ಅಸೋಸಿಯೇಷನ್ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಬಸವ ಪ್ರಸಾದ್ ಜೊಲ್ಲೆ ಉಪಾಧ್ಯಕ್ಷರಾಗಿ ಶ್ರೀ ಎಮ್. ಕೆ. ಶಿರಗುಪ್ಪಿ ಪ್ರಧಾನ ಕಾರ್ಯದರ್ಶಿಗಳಾಗಿ. ಶ್ರೀ ಬಿ. ಆರ್. ಗುರವ ಖಜಾಂಚಿಯಾಗಿ ಶ್ರೀ ಸಂಜೀವ ಮಸಲಾಜಿ, ಸಂಘಟನಾ ಕಾರ್ಯದರ್ಶಿಯಾಗಿ ಶ್ರೀ ಕುಮಾರ ಐನಾಪುರ,ಜಂಟಿ ಕಾರ್ಯದರ್ಶಿಯಾಗಿ ಶ್ರೀ ಯಮನಪ್ಪ ಹಂಡ್ಯಗೊಳ ಆಯ್ಕೆಯಾಗಿದ್ದಾರೆ .ಕಬಡ್ಡಿಗೆ ಸ್ವತಂತ್ರ ತಂದುಕೊಟ್ಟ ಎಲ್ಲಾ ಪದಾಧಿಕಾರಿಗಳಿಗೆ

ಕಬಡ್ಡಿ ಅಸೋಸಿಯೇಷನ್ ಗೆ ಅಭಿನಂದನೆ ಸಲ್ಲಿಸಿದ ಪತ್ರಕರ್ತ ಸುನೀಲ್ ಕಬ್ಬೂರ
Read More »

ಗುರುವಾರದಂದು ಕ್ರಿಕೆಟ್ ಪ್ರಶಸ್ತಿ ಪ್ರಧಾನ ಸಮಾರಂಭ ಜರುಗಲಿದೆ

ವರದಿ: ಪ್ರಕಾಶ ಚ ಕಂಬಾರ ಬೆಳಗಾವಿ : ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದ ಶ್ರೀ ಸಿದ್ದೇಶ್ವರ ಕ್ರಿಕೆಟ್ ಕ್ಲಬ್ ಯೋಗೇಶ್ ಖಾನಗೌಡ ಕ್ರಿಕೆಟ್ ಟ್ರೋಫಿ ದಿ 02.02. 2023 ರಂದು ಗುರುವಾರ ಸಂಜೆ 5:00 ಗಂಟೆಗೆ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ. ಸಮಾರಂಭದಲ್ಲಿ ಕುಡಚಿ ಶಾಸಕ ಪಿ ರಾಜೀವ್ ಅಧ್ಯಕ್ಷತೆ ವಹಿಸುವರು . ಬೆಂಗಳೂರ ನ್ಯಾಯಾಧೀಶರು ಸಣ್ಣ ಕಾರಣಗಳ ನ್ಯಾಯಾಲಯದ ನ್ಯಾಯಾಧೀಶ ಅಲ್ಲಪ್ಪ ಬಡಿಗೇರ ಗೌರವಾನ್ವಿತರಾಗಿ ಆಗಮಿಸಲಿದ್ದಾರೆ ಕುಡಚಿ ಬಿಜೆಪಿ ಮಂಡಲದ ಅಧ್ಯಕ್ಷ ಮಲ್ಲಿಕಾರ್ಜುನ ಖಾನಗೌಡ

ಗುರುವಾರದಂದು ಕ್ರಿಕೆಟ್ ಪ್ರಶಸ್ತಿ ಪ್ರಧಾನ ಸಮಾರಂಭ ಜರುಗಲಿದೆ Read More »

ಶಾರದಾ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಯ,ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ

ವರದಿ:ಸಚಿನ ಕಾಂಬ್ಳೆ. ಕಾಗವಾಡ ಸಪ್ತಸಾಗರ ಗ್ರಾಮದ ಶಾರದಾ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಯ, ಪೂರ್ವ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಸಂಯುಕ್ತಾಶ್ರಯದಲ್ಲಿ ವಾರ್ಷಿಕ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭವು ಶಾರದಾ ಶಾಲಾ ಆವರಣದಲ್ಲಿ ಜರುಗಿತು. ಸಮಾರಂಭದ ದಿವ್ಯ ಸಾನಿಧ್ಯವನ್ನು ಸಿದ್ದಾಪೂರದ ಪ.ಪೂ.ಶ್ರೀ. ಕಾಡಯ್ಯಾ ಸ್ವಾಮೀಜಿಯವರು ವಹಿಸಿಕೊಂಡು, ಮಕ್ಕಳಿಗೆ ಪಠ್ಯ ಪುಸ್ತಕಗಳ ಅಭ್ಯಾಸದ ಜೊತೆಗೆ ಪಂದ್ಯಾಟಗಳು ಹಾಗೂ ಸಾಂಸ್ಕೃತಿಕ ಚಟುವಟಕೆಗಳು ಮತ್ತು ದೈಹಿಕ ಬೆಳವಣಿಗೆ ಹಾಗೂ ಮಾನಸಿಕ ವಿಕಾಸಕ್ಕೆ ಬೇರೆ-ಬೇರೆ ಸ್ಪರ್ಧೆಗಳು ಇಂದಿನ ಶಿಕ್ಷಣ ಪದ್ಧತಿಯಲ್ಲಿ

ಶಾರದಾ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಯ,ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ Read More »

ಟಿ20 ಕ್ರಿಕೆಟ್ ಪಂದ್ಯಾವಳಿಗೆ ಜನವರಿ2023ರಲ್ಲಿ ಪ್ರಾರಂಭವಾಗಲಿದೆ

ಕ್ರಿಕೆಟ್ ಪ್ರಿಯರಿಗೆ ಸಿಹಿ ಸುದ್ದಿ ಮುಂದಿನ ಜನವರಿ 2023 ರಲ್ಲಿ ಟಿ20 ಕ್ರಿಕೆಟ್ ಪಂದ್ಯಗಳು ನಡೆಯುವ ಮಾಹಿತಿಯು ಲಭ್ಯವಾಗಿದೆ ಭಾರತ ತಂಡ ಹಾಗೂ ಶ್ರೀಲಂಕಾ ವಿರುದ್ಧ ಮೂರು ಪಂದ್ಯಗಳ ಸರಣಿಯನ್ನು ಆಡಲಿದೆ ಹಾಗೂ 3ಏಕದಿನ ಪಂದ್ಯಗಳ ಸರಣಿ ನಡೆಯಲಿದೆ ಟಿ20 ಸ್ಪರ್ಧೆಯಲ್ಲಿ ಆಯೋಜಿಸುವ ಬಜೆಟ್ ಹೆಚ್ಚಾದ ಕಾರಣದಿಂದ ಟಿಕೆಟ್ ದರಗಳು ಹೆಚ್ಚಿಗೆ ಆಗುವ ಸಾಧ್ಯತೆ ಇದೆ ಎಂದು ಮೊಂಬೈ ಕ್ರಿಕೆಟ್ ಅಸೋಸಿಯೇಷನ್ ತಿಳಿಸಿದೆ ಕೋವಿಡ್ ಕಾರಣದಿಂದ 2 ವರ್ಷದಿಂದ ಪಂದ್ಯಗಳು ನಡೇದಿರುವುದಿಲ್ಲ .ಇದೀಗ ಕೊರೊನ ಬಳಿಕ ಅಯೋಜನೆಯಾಗುತ್ತಿರುವ

ಟಿ20 ಕ್ರಿಕೆಟ್ ಪಂದ್ಯಾವಳಿಗೆ ಜನವರಿ2023ರಲ್ಲಿ ಪ್ರಾರಂಭವಾಗಲಿದೆ Read More »

error: Content is protected !!